World Languages, asked by reshmasb1989, 2 months ago

mane manchamma kathe helidavaru yaru in kannada ???
10th standard question​

Answers

Answered by kiranmech777
10

Answer:

davanuru mahadeva

Explanation:

plz rate the answer

Answered by AadilPradhan
1

ಕವಿ ಸಿದ್ಧಲಿಂಗಯ್ಯ ಮನೆ ಮಂಚಮ್ಮ‌ ಕಥೆ ಹೇಳಿದವರು.

  • ಇಂದಲ್ಲ ನಾಳೆ ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲ ಕೊಡುವ ಅಂಶಗಳು ಆಗಿವೆ ಎಂದೇ ಹೇಳಬಹುದು.
  • ಆದುದರಿಂದ ಪ್ರತಿಯೊಬ್ಬರು ಅಕ್ಷರದ ಜ್ಞಾನವನ್ನ  ಪಡೆಯಬೇಕು.
  • ಕವಿ ಸಿದ್ಧಲಿಂಗಯ್ಯ ಅವರು ದೇವರ ಮಹಾದೇವರವರಿಗೆ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಕತೆಯನ್ನು ಹೇಳುತ್ತಾರೆ.
  • ಆ ಕತೆ ಹೀಗಿದೆ ಎನ್ನುವ ಬಗ್ಗೆ ಒಮ್ಮೆ ಒಂದು ಗ್ರಾಮದ ಜನರೆಲ್ಲರೂ ಸೇರಿ ತಮ್ಮ  ಗ್ರಾಮದೇವತೆ ಮಂಚಮ್ಮಳಿಗೆ ಗುಡಿಕಟ್ಟಲು ಆರಂಭಿಸುತ್ತಾರೆ.
  • ಹೀಗೆ ಗುಡಿ ಕಟ್ಟುತ್ತಿರುವಾಗ ಗುಡಿಯ ಕಟ್ಟಡ ಚಾವಣಿಯ ಮಟ್ಟಕ್ಕೆ  ಬಂದಿರುವಾಗ ಅಲ್ಲಿದ್ದ ಒಬ್ಬನ ಮೈಮೇಲೆ ಆ ಗ್ರಾಮದೇವತೆಯಾದ ಮಂಚಮ್ಮ ಆವಾಹಿಸಿಕೊಂಡಳು.
  • ಅವಳು “ನಿಲ್ಸಿ ನನ್ನ ಮಕ್ಕಳಾ” ಎಂದು ಅಬ್ಬರ ಮಾಡುತ್ತಾ ಬರುತ್ತಾಳೆ.
  • ಆ ಅಬ್ಬರದಿಂದಾಗಿ ಅಲ್ಲಿದ್ದ ಜನರೆಲ್ಲರೂ ತಮ್ಮ ತಮ್ಮ  ಕೆಲಸಗಳನ್ನು ನಿಲ್ಲಿಸಿ ಕಕ್ಕಾಬಿಕ್ಕಿಯಾಗಿ ನೋಡಲು ಆರಂಭಿಸುತ್ತಾರೆ.
  • ಆಗ ಆ ಗ್ರಾಮದೇವತೆಯಾದ ಮಂಚಮ್ಮ “ಏನ್ರಯ್ಯಾ ಏನ್ ಮಾಡುತ್ತಾ ಇದ್ದೀರಿ ? ” ಎನ್ನಲು ಅಲ್ಲಿದ್ದ ಜನರಲ್ಲಿ ಒಬ್ಬರು  ‘ನಿನಗೊಂದು ಗುಡಿಮನೆ ಕಟ್ತಾ ಇದ್ದೀವಿ ತಾಯಿ’ ಎಂದು ಹೇಳಲು ಪುನಃ ಆ ದೇವತೆಯು “ಓಹೋ, ನನ್ನ ಗುಡಿಮನೆಕಟ್ತಾ ಇದ್ದೀರೋ ನೀವು? ಹಾಗಾದರೆ ನಿಮಗೆಲ್ಲಾ ಮನೆ ಉಂಟೆನ್ರೋ ನನ್ನ ಮಕ್ಕಳಾ?” ಎಂದು ಅವಳು ಅವರಿಗೆ ಕೇಳುತ್ತಾಳೆ.
  • ಆಗ ಅಲ್ಲಿದ್ದ ಒಬ್ಬರು “ನನಗೆ ಇಲ್ಲ ತಾಯಿ” ಎಂದು ಹೇಳುತ್ತಾರೆ.
  • ಆಗ ಆ ಗ್ರಾಮದೇವತೆಯಾದ ಮಂಚಮ್ಮ“ಹಾಗಿದ್ದಲ್ಲಿ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಸಹ ಮನೆ ಬೇಡ” ಎಂದು ಹೇಳುತ್ತಾಳೆ.
  • ಅಂದಿನಿಂದ ಆ ಮಂಚಮ್ಮದೇವಿ  ಮಣೆಮಂಚಮ್ಮಳಾಗುತ್ತಾಳೆ.

ಹಾಗಾಗಿ, ಕವಿ ಸಿದ್ಧಲಿಂಗಯ್ಯ ಮನೆ ಮಂಚಮ್ಮ‌ ಕಥೆ ಹೇಳಿದವರು.

#SPJ3

Similar questions