minor games essay in kannada
Answers
Answered by
0
ಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನುಒಳಗೊಂಡಿದೆ.[೧]
A bowler bowling to a batsman. The paler strip is the cricket pitch.it is very important The two sets of three wooden stumps on the pitch are the wickets. The two white lines are the creases.
ಪ್ರಮುಖ ಆಡಳಿತ ನಡೆಸು ಮಂಡಳಿInternational Cricket Councilವಿಶೇಷಗುಣಗಳುತಂಡ ಸದಸ್ಯರುಗಳು೧೧ players per side
substitute fielders (only) are permitted in cases of injury or illnessವರ್ಗೀಕರಣbat-and-ballಸಲಕರಣೆcricket ball, cricket bat,
wicket: stumps, bails
ಆಟದ ನಿಯಮಾವಳಿಗಳು ಕ್ರಿಕೆಟ್‌ನ ಕಾನೂನುಗಳುಎಂದು ಪರಿಚಿತವಾಗಿವೆ.[೨]

dhanushree28:
minor game is cricket
Similar questions