English, asked by ramyashreeballadka, 1 month ago

ಒಂದು ಸಮಂತರ ಶ್ರೇಡಿಯ 'n' ನೇ ಪದ an=8-2n ಆದಾಗ ಶ್ರೇಡಿಯ 4ನೇ ಪದವು ಎಷ್ಟು

Answers

Answered by Anonymous
8

Answer:

ಸಮಂತರ ಶ್ರೇಡಿಯ ನಾಲ್ಕನೇ ಪದ

a_n=8-2n

a_4=8-2(4)

a_4=8-8

a_4=0

ಶ್ರೇಡಿಯ 4ನೇ ಪದವು 0(ಸೊನ್ನೆ) ಆಗಿದೆ.

hope it helps ✔︎✔️

Similar questions