Math, asked by UNKNOWN3615, 8 months ago

n²+{2(n+1)-1}=(n+1)²
10²+{2(10+1)-1}=11²or (121)
100+ 22-1=121
121=121

11²+{2(11+1)-1}=?
121+{24-1}=?
121+23=144

this formula is used to find the square ,next to known number
means if we know the square of a number we can find the square of the next number
I used this to write the square table..like...10=100
11=121.....

I found this before 2 years ..
I have searched it in Google but I didn't found it.....

anybody tell me...is this was discovered before...
I think it is......


Answers

Answered by ChunnuPathak
1

this is by arithmatic formula and it's already discovered

sorry but it was discovered already.

hope it will help

keep doing ,you can do more better next time

Answered by babitha638
1

ಮಹಾಭಾರತದಲ್ಲಿ ಪಾಂಡವರ ಹಾಗು ಕೌರವರ ಗುರುಗಳಾದ ದ್ರೋಣಾಚಾರ್ಯರ ಜನನ ಬಹಳ ಕುತೂಹಲಕಾರಿಯಾಗಿದೆ. ದ್ರೋಣಾಚಾರ್ಯರು ವಿಶ್ವದ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಎಂದು ಹೇಳಿದರೆ ತಪ್ಪಾಗಲಾರದು. ಭಾರದ್ವಾಜ ರಿಷಿ ಹಾಗು ಕೃತರಜಿ, ದ್ರೋಣಾಚಾರ್ಯರ ತಂದೆ ಮತ್ತು ತಾಯಿ. ಒಂದು ಸಂಜೆ ಭಾರದ್ವಾಜರು ತಮ್ಮ ಸಂಜೆಯ ಪ್ರಾರ್ಥನೆ ಮಾಡಲು ತಯಾರಾಗುತ್ತಿದ್ದರು. ಅವರು ಎಂದಿನಂತೆ ಸ್ನಾನ ಮಾಡಲು ಗಂಗಾ ನದಿಗೆ ಹೋದಾಗ, ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸುಂದರ ಮಹಿಳೆಯನ್ನು ನೋಡಿ ಆಶ್ಚರ್ಯಚಕಿತನಾದನು.

ದ್ರೋಣ

ಭಾರದ್ವಾಜರನ್ನು ನೋಡಿದ ಕೃತರಜಿ ಬಟ್ಟೆಯನ್ನು ಧರಿಸಿ ಗಂಗಾ ನದಿಯಿಂದ ಹೊರಬಂದಳು. ಭಾರದ್ವಾಜರು, ಅಪ್ಸರೆಯ ಸೌಂದರ್ಯಕ್ಕೆ ಮಾರುಹೋದರು. ಈ ಕ್ಷಣದ ಪರಿಣಾಮವಾಗಿ, ರಿಷಿಗಳು ತಮ್ಮ ವೀರ್ಯವನ್ನು ಹೊರಸೂಸಿದರು. ಈ ವೀರ್ಯವನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ತನ್ನ ಆಶ್ರಮದ ಕತ್ತಲೆ ಸ್ಥಳದಲ್ಲಿ ಸಂಗ್ರಹಿಸಿದರು. ಇದೇ ಪಾತ್ರೆಯಲ್ಲಿ ದ್ರೋಣ ಜನಿಸಿದರು ಎಂದು ಹೇಳಲಾಗಿದೆ. 'ದ್ರೋಣಂ' ಎಂದರೆ ಮಡಕೆ ಮತ್ತು 'ದ್ರೋನಾರ್' ಎಂದರೆ ಮಡಕೆಯಿಂದ ಹುಟ್ಟಿದವನು ಪಾಂಡವರ ಹಾಗು ಕೌರವರ ಗುರುಗಳಾದ ದ್ರೋಣಾಚಾರ್ಯರ ಜನನ ಬಹಳ ಕುತೂಹಲಕಾರಿಯಾಗಿದೆ. ದ್ರೋಣಾಚಾರ್ಯರು ವಿಶ್ವದ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಎಂದು ಹೇಳಿದರೆ ತಪ್ಪಾಗಲಾರದು. ಭಾರದ್ವಾಜ ರಿಷಿ ಹಾಗು ಕೃತರಜಿ, ದ್ರೋಣಾಚಾರ್ಯರ ತಂದೆ ಮತ್ತು ತಾಯಿ. ಒಂದು ಸಂಜೆ ಭಾರದ್ವಾಜರು ತಮ್ಮ ಸಂಜೆಯ ಪ್ರಾರ್ಥನೆ ಮಾಡಲು ತಯಾರಾಗುತ್ತಿದ್ದರು. ಅವರು ಎಂದಿನಂತೆ ಸ್ನಾನ ಮಾಡಲು ಗಂಗಾ ನದಿಗೆ ಹೋದಾಗ, ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸುಂದರ ಮಹಿಳೆಯನ್ನು ನೋಡಿ ಆಶ್ಚರ್ಯಚಕಿತನಾದನು.

ದ್ರೋಣ

ಭಾರದ್ವಾಜರನ್ನು ನೋಡಿದ ಕೃತರಜಿ ಬಟ್ಟೆಯನ್ನು ಧರಿಸಿ ಗಂಗಾ ನದಿಯಿಂದ ಹೊರಬಂದಳು. ಭಾರದ್ವಾಜರು, ಅಪ್ಸರೆಯ ಸೌಂದರ್ಯಕ್ಕೆ ಮಾರುಹೋದರು. ಈ ಕ್ಷಣದ ಪರಿಣಾಮವಾಗಿ, ರಿಷಿಗಳು ತಮ್ಮ ವೀರ್ಯವನ್ನು ಹೊರಸೂಸಿದರು. ಈ ವೀರ್ಯವನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ತನ್ನ ಆಶ್ರಮದ ಕತ್ತಲೆ ಸ್ಥಳದಲ್ಲಿ ಸಂಗ್ರಹಿಸಿದರು. ಇದೇ ಪಾತ್ರೆಯಲ್ಲಿ ದ್ರೋಣ ಜನಿಸಿದರು ಎಂದು ಹೇಳಲಾಗಿದೆ. 'ದ್ರೋಣಂ' ಎಂದರೆ ಮಡಕೆ ಮತ್ತು 'ದ್ರೋನಾರ್' ಎಂದರೆ ಮಡಕೆಯಿಂದ ಹುಟ್ಟಿದವನು

Similar questions