India Languages, asked by sn560971, 10 months ago

ಸಂದಿ ಎಂದರೆ ಎನು. Name its types those who know please answer don't answer that I don't know. who know kannada please answer. otherwise I report who are answering unnecessarily

Answers

Answered by radha2216
3

Explanation:

ಎರಡು ಅಕ್ಷರಗಳು ಪರಸ್ಪರ ಕಾಲವಿಳಂಬವಿಲ್ಲದೆ ಅರ್ಥಕ್ಕೆ ಲೋಪವಾಗದಂತೆ ಸೇರಿಕೊಳ್ಳುವುದನ್ನು ಸಂಧಿ ಎನ್ನುವರು

Answered by Anonymous
5

ಬೆಳಗಿನ ಶುಭೋದಯ ❤❤

ಸಂಧಿ : ಎರಡು ಅಕ್ಷರಗಳು ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ದೋಷ ಬಾರದಂತೆ ಕೂಡಿಸಿ ಉಚ್ಚರಿಸಿದರೆ,ಅದನ್ನೂ ಸಂಧಿ ಎನ್ನುತ್ತರೆ

ವಿಧಗಳು :

  • ಲೋಪ
  • ಆದೇಶ
  • ಆಗಮ

ಧನ್ಯವಾದಗಳು ❤❤

Mark me as brainliest ...


sn560971: thanks
Similar questions