India Languages, asked by archumenasumane, 6 months ago

nayakanalli irabekada pramukha gunagalu yavavu​

Answers

Answered by kumrbinayjee7750
1

Answer:

nayakanalli irabekada pramukha gunagalu yavavu I can't understand this question

Answered by manushree14
0

*ಗುಂಪಿಗೆ ಸೂಕ್ತ ಮಾಗದರ್ಶನ ನೀಡಲು.

*ಗುಂಪಿನ ಕೆಲಸಗಳು ಸುಸೂತ್ರವಾಗಿ ನಡೆದುಕೊಂಡು *ಹೋಗುವಂತೆ ನೋಡಿಕೊಳ್ಳಲು.

*ಗುಂಪಿನ ಎಲ್ಲ ಕೆಲಸಗಳಲ್ಲಿ ಸಮನ್ವಯತೆ ತರಲು ಮತ್ತು ಗುಂಪಿನ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುವಂತೆ ನೋಡಿಕೊಳ್ಳಲು.

*ಗುಂಪಿನ ಸದಸ್ಯರ ಮಧ್ಯೆ ಸ್ನೇಹ ಸಂಬಂಧ ಬೆಳೆಸಲು.

*ಗುಂಪಿನಲ್ಲಿ ಎಲ್ಲಾ ಚಟುವಟಿಕೆಗಳಲ್ಲಿ ಎಲ್ಲಾ ಸದಸ್ಯರು ಭಾಗವಹಿಸುವಂತೆ ನೋಡಿಕೊಳ್ಳಲು.

*ಬೇರೆ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕ ಬೆಳೆಸಲು ಮತ್ತು ಒಕ್ಕೂಟ ಹಾಗೂ ಇತರೆ ಸಂಸ್ಥೆಗಳೊಂದಿಗೆ ಸಂಘದ ಪರವಾಗಿ ಪ್ರತಿನಿಧಿಸಲು ಹಾಗೂ ಗುಂಪಿಗೆ ಹೆಚ್ಚಿನ ಬೆಂಬಲ ಪಡೆಯಲು.

*ಒಂದಕ್ಕೊಂದು ಕೆಲಸಗಳನ್ನು ಜೋಡಿಸಿ ಕಡಿಮೆ ಕಾಲ ಮತ್ತು ಕಡಿಮೆ ಖರ್ಚಿನಲ್ಲಿ ನೆರವೇರಿಸುವಂತೆ ಯೋಜನೆ ತಯಾರಿಸಲು.

*ಗುಂಪಿಗೆ ಯೋಜನೆ ಮು ಮುಂದಿನ ಗುರಿ ರೂಪಿಸಲು.

ಗುಂಪಿನ ಪ್ರತಿ ಸದಸ್ಯರಿಗೆ ಹಾಗೂ ಗುಂಪಿನ ಇತರೆ ಸದಸ್ಯರನ್ನು ಉತ್ತೇಜಿಸಿ ಅವರಿಂದ ಒಳ್ಳೆಯ ಕೆಲಸಗಳನ್ನು ಮಾಡಿಸಲು.

*ಗುಂಪಿನಲ್ಲಿ ಜಗಳಗಳು ಬಂದಾಗ ಪರಿಹರಿಸಲು.

ಈ ಮೇಲಿನ ಗುಣಗಳು ನಾಯಕನಲ್ಲಿ ಪ್ರಮುಕವಾಗಿ ಇರಬೇಕು.

Similar questions