India Languages, asked by brainlyme26, 9 months ago

neethe kathe in kannada for atleast 4 pages with picture..... help with website link or anything else .... ​

Answers

Answered by rishi672
2

ಒಂ

ಇದು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿಕೊಂಡು ಬದುಕುತ್ತಿದ್ದ 'ಬೇಟೆಗಾರನಿದ್ಧ, ಅದೊಂದು ಬಾರಿ ಅವನು ಕಾಡಿನಲ್ಲಿ ಹೋಗುತ್ತಿದ್ದಾಗ ಒಬ್ಬ ಋಷಿ ಕಾಡ್ಗಚ್ಚಿನಲ್ಲಿ ಸಿಲುಕಿ ಹೊರ ಬರಲಾಗದ ಪರಿತಪಿಸುವುದನ್ನು ನೋಡಿದ ಕೂಡಲೇ ಬೇಟೆಗಾರ ಬೆಂಕಿಯನ್ನು ಆರಿಸಿ ಋಷಿಯನ್ನು ಪಾರು ಮಾಡಿದ, ಯಷಿಗೆ ಸಂತೋಷವಾಯಿತು. “ನಿನಲ್ಲಿ ಒಳ್ಳೆಯ ಮನುದೆ ಹೋಗಿದ್ದರೆ ಬೆಂಕಿಯಿಂದ ನಾನು ಪಾರಾಗುತ್ತಿರಲಿಲ್ಲ. ಎಲ್ಲ ಪ್ರಾಣಿಗಳಲ್ಲೂ ದಯ ತೋರಿ ಪ್ರೀತಿಯಿಂದ ವರ್ತಿಸು. ನಿನಗೆ ಒಳ್ಳೆಯದಾಗುತ್ತದೆ" ಎಂದು ಹೇಳಿದ. ಬೇಟೆಗಾರನು 'ಆದರೆ ನಾನು ಮೃಗಗಳನ್ನು ಬೇಟೆಯಾಡಿ ಬದುಕುವವನು. ಬೇರೆ ಯಾವ ಕೆಲಸವೂ ನನಗೆ ಗೊತ್ತಿಲ್ಲ, ನನಗೆ ಜೀವನದಲ್ಲಿ ಒಳ್ಳೆಯದಾಗುವುದು ಹೇಗೆ?' ಎಂದು ಕೇಳಿದ.

ಉತ್ಸವಕ್ಕೆ ಹೊರಟಿದ್ದಳು. ಆಗ ಕಳ್ಳರ ತಂಡವೊಂದು ಅವಳನ್ನು ಅಪಹರಿಸಲು ಋಷಿಯು “ಚಿಂತಿಸಬೇಡ, ಇಲ್ಲೇ ಸನಿಹದ ಮರದ ಪೊಟರೆಯೊಂದರಲ್ಲಿ ಸಿದ್ಧವಾಗಿ ಬಂತು, ರಾಜಕುಮಾರಿ ಆರ್ತಳಾಗಿ ಕೂಗಿಕೊಂಡಳು, ಬೇಟೆಗಾರ ಬಂಗಾರದ ಬಣ್ಣದ ಹಕ್ಕಿಯೊಂದಿದೆ. ಅದನ್ನು ಹಿಡಿದು ತಂದು ಮನೆಯಲ್ಲಿ ಇದನ್ನು ಕಂಡು ವೀರಾವೇಶದಿಂದ ಹೋರಾಡಿ ಕಳ್ಳರನ್ನು ಓಡಿಸಿದ, ರಾಜಕುಮಾರಿ ಸಂತಸಗೊಂಡು, "ಅಯ್ಯಾ, ನಿನ್ನಿಂದಾಗಿ ನನ್ನ ಮಾನ~ ಪ್ರಾಣ ಸಾಕಿದರೆ ನಿನ್ನ ಅದೃಷ್ಟ ಖುಲಾಯಿಸಿ ದೇಶದ ರಾಜನಾಗುವ ಯೋಗ್ಯತೆ ನಿನ್ನದಾಗುತ್ತದೆ" ಎಂದನು. ಬೇಟೆಗಾರನು ಸನಿಹದ ಮರಗಳಲ್ಲಿ ಹುಡುಕಿದಾಗ ಎರಡೂ ಉಳಿಯಿತು. ನೀನು ನನ್ನನ್ನು ಮದುವೆಯಾಗಬೇಕು' ಎಂದಳು. ಒಂದು ಮರದ ಪೊಟರೆಯಲ್ಲಿ ಬಂಗಾರದ ಬಣ್ಣದ ಹಕ್ಕಿ ಕಾಣಿಸಿತು. ಅದನ್ನು ಆ ಮಾತಿಗೆ ಬೇಟೆಗಾರನು ನಿರಾಕರಿಸಿದ, 'ಮುಂದೆ ನಾನು ದೊಡ್ಡ ಹಿಡಿದು ಮನೆಗೆ ತಂದ, ಪಂಜರದಲ್ಲಿಟ್ಟು ಪ್ರೀತಿಯಿಂದ ಕಾಳು, ನೀರು ಕೊಟ್ಟು ಅದೃಷ್ಟವನ್ನು ಗಳಿಸಲಿದ್ದೇನೆ' ಎಂದು ಹೇಳಿದ, ಹಕ್ಕಿಯ ಆಕ್ಕರೆಯಲ್ಲೇ ಸಾಕತೊಡಗಿದ. ಮುಂದೆ ತನ್ನ ಅದೃಷ್ಟದ ಬಾಗಿಲು ತೆರೆಯಲಿರುವ ಅದನ್ನು ಬೇಟೆಗಾರ ತನ್ನ ಬದುಕಿನ ಬಹುಭಾಗವನ್ನು ಕಳೆದ. ಅವನ ಮೈ ಸುಕ್ಕು ಬಿದ್ದು ಚೆನ್ನಾಗಿ ರಕ್ಷಿಸಿಕೊಂಡು ಬಂದ. ತಲೆಗೂದಲು ಹಣ್ಣಾಗಿ ಮುದುಕನಾದ. ಆಗ ಒಂದು ದಿನ ಹೊಂಬಣ್ಣದ ಹಕ್ಕಿ ಒಂದು ದಿನ ರಾತ್ರಿ ಬೇಟೆಗಾರನ ಮನೆಯಂಗಳದಲ್ಲಿ ಕಾಲು ಗೆಜ್ಜೆಯ ಸದ್ದು ಸಾವಿನ ಅಂಚು ತಲಪಿತು. ಅಯ್ಯೋ, ಯಷಿಯ ಮಾತು ಸುಳ್ಳಾಯಿತೇ? ಈ ಕೇಳಿಸಿತು. ಅವನು ದೀಪ ಉರಿಸಿಕೊಂಡು ಹೊರಗೆ ಬಂದು ನೋಡಿದಾಗ ಹಕ್ಕಿಯಿಂದಾಗಿ ನನ್ನ ಅದೃಷ್ಟದ ಬಾಗಿಲು ತೆರೆಯುತ್ತದೆ, ದೇಶದ ಆಭರಣಗಳಿಂದ ಅಲಂಕೃತಳಾದ ಒಬ್ಬಳು ಹೆಣ್ಣು ಅಲ್ಲಿ ನಿಂತಿದ್ದಳು. 'ನಾನು ರಾಜನಾಗುತ್ತೇನೆಂದು ಅವನೆದಿದ್ದ, ಆದರೆ ಹಕ್ಕಿಯೇ ಸತ್ತು ಸಂಪತ್ತಿನ ಒಡತಿ ಲಕ್ಷ್ಮಿ, ನಿನ್ನ ಮನೆಯಲ್ಲಿರಲು ಬಂದಿದ್ದೇನೆ. ಒಳಗೆ ಕರೆದುಕೋ ಹೋಗುತ್ತಿದೆಯಲ್ಲ

ಎಂದು ಪರಿತಪಿಸಿದ. ಎಂದಳು. ಆಗ ಆ ಹಕ್ಕಿ ಹೇಳಿತು, "ಆಯ್ಯಾ, ಅದೃಷ್ಟ ಎರಡು ಸಲ ನಿನ್ನ ಮನೆ ಬಾಗಿಲು “ಛೇ, ನಿನಗೆ ನಾನೇಕೆ ಆಶ್ರಯ ಕೊಡಲಿ? ಅದೃಷ್ಟದ ಬಾಗಿಲು ತೆರೆಯಬಲ್ಲ ತಟ್ಟಲು ಬಂದರೂ ನೀನು ತಿರಸ್ಕರಿಸಿದೆ. ಆದೃಷ್ಟಲು ಬಂದಾಗ ಮನೆಯೊಳಗೆ ಬಂಗಾರದ ವರ್ಣದ ಹಕ್ಕಿ ನನ್ನ ಮನೆಯೊಳಗಿದೆ. ಮುಂದೆ ಆದರಿಂದಾಗಿ | ಸೇರಿಸಿಕೊಳ್ಳಲಿಲ್ಲ. ರಾಜಕುಮಾರಿಯ ಕೈ ಹಿಡಿದರೆ ದೇಶದ ರಾಜ ನೀನೇ ನಾನು ಸಕಲ ಐಶ್ವರ್ಯಗಳನ್ನೂ ಪಡೆಯಬಲ್ಲೆ. ನೀನು ನನಗೆ ಬೇಕಾಗಿಲ್ಲ' ಆಗುತ್ತಿದ್ದೆ. ಮುಂದೆ ದೊಡ್ಡ ಅದೃಷ್ಟ ಕಾದಿದೆಯೆಂದು ಸಿಕ್ಕಿದ ಅವಕಾಶವನ್ನು ಎದನು ಬೇಟೆಗಾರ. ಕೈಬಿಟ್ಟರೆ ಇನ್ನಾವ ಸ್ವರ್ಗದ ಜೀವನ ನಿನಗೆ ಸಿಗುತ್ತದೆ?' ಎಂದು ಹೇಳಿ ಕಣ್ಣು ಮುಚ್ಚಿತು, ಮುಂದೊಂದು ದಿನ ಬೇಟೆಗಾರ ತನ್ನ ಹಕ್ಕಿಗೆ ಕಾಳು ತರಲು ಕಾಡಿಗೆ ಹೋಗಿದ್ದ. ಆಗ ಆ ದೇಶದ ರಾಜಕುಮಾರಿ ಪಲ್ಲಕಿಯಲ್ಲಿ ಕುಳಿತು ಯಾವುದೋ ಕನ್ನಡ

Please mark as brainlist

Attachments:
Similar questions