ಕರ್ನಾಟಕ ರಾಜ್ಯೋತ್ಸವದ ದಿನ ಬಗ್ಗೆ ಬರೆಯಿರಿ
No spam answers
Answers
Answered by
141
Explanation:
ಪ್ರತಿ ಕನ್ನಡಿಗನ, ಕರುನಾಡಿದ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿದ್ದ ನಾಡನ್ನು 1956ರ ನವೆಂಬರ್ 1ರಂದು "ಕರ್ನಾಟಕ'' ಎಂದು ಮರುನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವರ್ಷ ನಾವು 64ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಈ ಹಿನ್ನೆಲೆ ನಮ್ಮ ನಾಡಿನ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ.
Answered by
1
Answer:
ಕನ್ನಡ ನನ್ನ ಉಸಿರು. ಕನ್ನಡ ವೇ ಸತ್ಯ ಕನ್ನಡವೇ ನಿತ್ಯ.
ಕರ್ನಾಟಕ ರಾಜ್ಯೋತ್ಸವ ವನ್ನು ನವೆಂಬರ್ ೧ ರಂದು ಆಚರಿಸುತ್ತಾರೆ.
ಆಚರಣೆ ಆರಂಭ ವಾದದ್ದು ನವೆಂಬರ್ ೧ ೧೯೭೩ ರಂದು.
ನಾವು ಕರ್ನಾಟಕ ದಲ್ಲಿ ಹುಟ್ಟಿ ನನ್ನ ಜನ್ಮ ಪಾವನ್ ವಾಗಿದೆ
Similar questions