ಸಂಧಿ ಎಂದರೇನು??
no spamming
Answers
Answered by
12
ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಸೇರಿ ಒಂದು ಅರ್ಥಪೂರ್ಣ ಶಬ್ದವಾದರೆ ಅದನ್ನು ಸಂಧಿ ಎಂದು ಕರೆಯುತ್ತಾರೆ.
ಉದಾಹರಣೆ :-
1) ದೇವ + ಆಲಯ = ದೇವಾಲಯ
2) ಮನೆ + ಅನ್ನು = ಮನೆಯನ್ನು
ಧನ್ಯವಾದಗಳು
aradhya20:
nthg
Similar questions
Environmental Sciences,
9 months ago
Accountancy,
9 months ago
Hindi,
9 months ago
Science,
1 year ago
Science,
1 year ago