History, asked by vishalkoli4723, 3 months ago

೧o]'ಜನರ ದಾರಿದ್ರ ದುಖಃಗಳನ್ನು ನಿವಾರಿಸಲು ಪ್ರಯತ್ನಿಸದ ಅವರಿಗೆ ಧಮೋದ
ಪದೇಶ ಮಾಡುವುದು ವ್ಯರ್ಥ'
=
C​

Answers

Answered by pujaritrisha14
0

Answer:

ರಾಗ – ಕಾಂಬೋದಿ ತಾಳ – ಝಂಪೆ

ಮುಖ್ಯಪ್ರಾಣ ದೇವರು ಉಡುಪಿಅಪಮೃತ್ಯು ಪರಿಹರಿಸೋ ಅನಿಲದೇವ

ಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು || ಪ ||

ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳು

ಎನಗಿಲ್ಲ ಆವಾವ ಜನುಮದಲ್ಲಿ

ಅನುದಿನದಲೆನ್ನುದಾಸೀನ ಮಾಡುವುದು

ನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ || ೧ ||

ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸು

ಹರಿಯು ನಿನ್ನೊಳಗಿಪ್ಪ ಸರ್ವಕಾಲ

ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ

ಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ || ೨ ||

ಭವರೋಗ ಮೋಚಕನೆ ಪವಮಾನರಾಯ ನಿ

ನ್ನವರವನು ನಾನು ಮಾಧವಪ್ರಿಯನೆ

ಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆ

ದಿವಿಜಗಣ ಮಧ್ಯದಲಿ ಪ್ರವರ ನೀನಹುದೊ || ೩ ||

ಜ್ಞಾನವಾಯುರೂಪಕನೆ ನೀನಹುದೊ ವಾಣಿ ಪಂಚಾ

ನನಾದ್ಯಮರರಿಗೆ ಪ್ರಾಣದೇವ

ದೀನವತ್ಸಲನೆಂದು ನಾ ನಿನ್ನ ಮರೆಹೊಕ್ಕೆ

ದಾನವಾರಣ್ಯಕೃಶಾನು ಸರ್ವದಾ ಎನ್ನ || ೪ ||

ಸಾಧನ ಶರೀರವಿದು ನೀ ದಯದಿಕೊಟ್ಟದ್ದು

ಸಾಧಾರಣವಲ್ಲ ಸಾಧುಪ್ರಿಯ

ವೇದವಾದೋದಿತ ಜಗನ್ನಾಥವಿಠಲನ

ಪಾದಭಕುತಿಯ ಕೊಟ್ಟು ಮೋದವನು ಕೊಡು ಸತತ ||

Similar questions