ondondu(sandhi heasarisi)
Answers
Answered by
9
ಒಂದೊಂದು = ಒಂದು + ಒಂದು
ಲೋಪ ಸಂಧಿ :-
ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗಾ, ಪೂರ್ವ ಪದದಲ್ಲಿರುವ ಕೊನೆಯ ಸ್ವರವು ಬಿಟ್ಟು ಹೋಗುವುದನ್ನು ಲೋಪ ಸಂಧಿ ಎನ್ನುವರು....
ಇದು ಲೋಪ ಸಂಧಿಯ ಉದಾಹರಣೆಯಾಗಿದೆ...
Similar questions