OPEN THIS PICTURE☝️☝️☝️ ಈ ಕೆಳಗಿನ ವಾಕ್ಯದಲಿರುವ ಅಲಂಕಾರವನ್ನು ಹೆಸರಿಸಿ ಲಕ್ಷಣದೊಂದಿಗೆ ಸಮನ್ವಯಿಸಿರಿ.
Attachments:
Answers
Answered by
4
Answer:
ಇದು ದೃಷ್ಟಲಂಕಾರ
ದೃಷ್ಟಾಂತಾಲಂಕಾರ
೧. ಮಾತು ಬಲ್ಲವನಿಗೆ ಜಗಳವಿಲ್ಲ ; ಊಟಬಲ್ಲವನಿಗೆ ರೋಗವಿಲ್ಲ
ಅಲಂಕಾರದ ಹೆಸರು:
ದೃಷ್ಟಾಂತಾಲಂಕಾರ
ಲಕ್ಷಣ :
ಎರಡು ಬೇರೆ ಬೇರೆ ವಾಕ್ಯಗಳಲ್ಲಿ ಅರ್ಥಸಾದೃಶ್ಯದಿಂದ ಬಿಂಬ ಪ್ರತಿಬಿಂಬ ಭಾವವು ತೋರುತ್ತಿದ್ದರೆ ಅದು ದೃಷ್ಟಾಂತಾಲಂಕಾರ
ಉಪಮೇಯ ( ಬಿಂಬ ):
ಮಾತು ಬಲ್ಲವನಿಗೆ ಜಗಳವಿಲ್ಲ
ಉಪಮಾನ ( ಪ್ರತಿಬಿಂಬ) :
ಊಟಬಲ್ಲವನಿಗೆ ರೋಗವಿಲ್ಲ
ಸಮನ್ವಯ :
ಇಲ್ಲಿ ಉಪಮೇಯವಾದ ಮಾತುಬಲ್ಲವನಿಗೆ ಜಗಳವಿಲ್ಲ ಹಾಗೂ ಉಪಮಾನವಾದ ಊಟಬಲ್ಲವನಿಗೆ ರೋಗವಿಲ್ಲ ಇವೆರಡೂ ಪ್ರತಿಬಿಂಬದಂತೆ ಇರುವುದರಿಂದಇದು ದೃಷ್ಟಾಂತಾಲಂಕಾರ
hope it helps...
Similar questions