India Languages, asked by ssebiomedical, 1 month ago

opposite word of jeva in kannada

Answers

Answered by varshinigowda8
1

Answer:

Marana

Explanation:

Hi education nimge help madbhohudu

Nivu oannadadavara

Answered by ashwinirt1980
1

Answer:

ಡೇಡ

ಹಿಂದೂ ಧರ್ಮ ಮತ್ತು ಜೈನ ಧರ್ಮದಲ್ಲಿ, ಜೀವವು ಒಂದು ಬದುಕಿರುವ ವ್ಯಕ್ತಿ ಅಥವಾ ಪ್ರಾಣಿ, ಅಥವಾ ಹೆಚ್ಚು ನಿರ್ದಿಷ್ಟವಾಗಿ, ಒಂದು ಬದುಕಿರುವ ಜೀವಿಯ ಭೌತಿಕ ಸಾವನ್ನು ಪಾರಾಗುವ ಅಮರ ಸತ್ವ ಅಥವಾ ಚೇತನ. ಅದು ಆತ್ಮಕ್ಕೆ ಬಹಳ ಹೋಲುವ ಬಳಕೆಯನ್ನು ಹೊಂದಿದೆ, ಆದರೆ ಆತ್ಮವು ವಿಶ್ವಾತ್ಮವನ್ನು ಸೂಚಿಸಿದರೆ, ಜೀವ ಶಬ್ದವನ್ನು ನಿರ್ದಿಷ್ಟವಾಗಿ ಒಂದು ಪ್ರತ್ಯೇಕ ಬದುಕಿರುವ ವಸ್ತು ಅಥವಾ ಬದುಕಿರುವ ವ್ಯಕ್ತಿ ಅಥವಾ ಪ್ರಾಣಿಯನ್ನು ಸೂಚಿಸಲು ಬಳಸಲಾಗುತ್ತದೆ. ಗೊಂದಲ ತಪ್ಪಿಸಲು ಪರಮಾತ್ಮ ಮತ್ತು ಜೀವಾತ್ಮ ಪದಗಳನ್ನು ಬಳಸಲಾಗುತ್ತದೆ.

Explanation:

Hope it is helpful

Pls follow for updates

Similar questions