English, asked by vinaykolur76, 3 months ago

Page No
ಈ ದ _೪. ಗಾದೆಗಳು ಯವಕರು ಒಹು ಎa
3.Ad க க Aಣ ವಾಗಿ ಬಗ್ಗೆ เรียก ๆ ที่ 2
ಎ ಜನ ಶ ಎನಿಸಿ ಅನುಭವದ ನುಡಿಮುತ್ತು ಓ.ಎ​

Answers

Answered by rajv63020vishalraj
4

Answer:

ಕನ್ನಡ ಜನಪದ ಸಾಹಿತ್ಯದ ಬಹು ಮುಖ್ಯ ಪ್ರಕಾರಗಳಲ್ಲೊಂದು. ಗಾದೆ ಎಂಬ ಪದ ಸಂಸ್ಕೃತದ ಗಾಥಾ ಎಂಬುದರ ನೇರ ತದ್ಭವವಾಗಿರಬಹುದು. ಇಲ್ಲವೆ ಪ್ರಾಕೃತದ ‘ಗಾಹೆ’ ಎಂಬ ಪದದ ರೂಪಾಂತರವಾಗಿರಬಹುದು. ಗಾದೆಗೆ ಸಂವಾದಿಯಾಗಿ ಸಾಮತಿ, ಸೂಕ್ತಿ, ಸೂತ್ರ, ಲೋಕೋಕ್ತಿ, ಪ್ರಾಚೀನೋಕ್ತಿ, ಸಾರೋಕ್ತಿ, ಉದ್ಧರಣೆ, ಹೇಳಿಕೆ, ವಿಧಿ, ನಿಯಮ, ಪ್ರಮಾಣ, ನಾಣ್ಣುಡಿ ಮುಂತಾದ ಪದಗಳು ಬಳಕೆಯಲ್ಲಿದ್ದರೂ ಗಾದೆ ಶಬ್ದವೇ ಹೆಚ್ಚು ಪ್ರಚಾರದಲ್ಲಿದೆ.

Similar questions