parisara rakshana speech in kannada
Answers
Answer:
ತಿಯೊಬ್ಬರ ಜೀವನವೂ ಒಂದು ಪುಸ್ತಕದಂತೆ. ಪ್ರತಿದಿನವೂ ಕಥೆ ಬೆಳೆಯುತ್ತದೆ, ಪುಟಗಳೂ, ಅಧ್ಯಾಯಗಳೂ ಸೇರ್ಪಡೆಗೊಳ್ಳುತ್ತಲೇ ಹೋಗುತ್ತವೆ. ಆದರೆ ಪರರು ಓದಲೆಂದು ಇಡೀ ಪುಸ್ತಕವನ್ನು ಯಾರೂ ತೆರೆದಿಡುವುದಿಲ್ಲ. ನಾನೂ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ತೆರೆದ ಕೆಲವು ಪುಟಗಳು ಇಲ್ಲಿ ನಿಮ್ಮ ಮುಂದಿವೆ.
They say, life is like a book. Each day pages, chapters keep getting added. But no one keeps the entire book open for everyone to read. I am not an exception either. Here are the open pages for you.
Explanation:
ಪರಿಸರದ ಬಗ್ಗೆ ಜಾಗೃತರಾಗುವ ದಿಕ್ಕಿನಲ್ಲಿ ಗಮನಿಸಬೇಕಾದ ಅಂಶಗಳು
ಜನರು, ಸಂಘ-ಸಂಸ್ಥೆಗಳು – ಪರಿಸರಕ್ಕೆ ಅವರ ಕೊಡುಗೆಗಳು, ಪಾತ್ರ ಹಾಗೂ ಅವರ ನೈಜ ಉದ್ದೇಶಗಳು
ವಿವಿಧ ಯೋಜನೆಗಳು – ಅವುಗಳ ಹಿನ್ನೆಲೆ, ಪ್ರಸ್ತುತ ಹಂತ, ಫಲಾನುಭವಿಗಳು, ಅನಿವಾರ್ಯತೆ, ಹಿತಾಸಕ್ತಿಗಳು
ತ್ಯಾಜ್ಯ – ಉತ್ಪಾದನೆ, ಸಂಸ್ಕರಣೆ ಹಾಗೂ ವಿಲೇವಾರಿ
ಇಂಧನ-ಶಕ್ತಿ – ಬಳಕೆಯ ಪ್ರಮಾಣ, ನವೀಕರಣಗೊಳ್ಳುವ ಮೂಲಗಳ ಶೇಕಡಾವಾರು ಕೊಡುಗೆ
ನೀರು – ಬಳಕೆಯ ಪ್ರಮಾಣ, ಮಳೆನೀರಿನ ಇಂಗುವಿಕೆಯ ಪ್ರಮಾಣ, ವಿವಿಧ ಮೂಲಗಳ ಸ್ಥಿತಿಗತಿ
ಆಹಾರ, ಕೃಷಿ - ಕೀಟನಾಶಕಗಳ ಬಳಕೆ, ಸಾವಯವ ಕೃಷಿಯ ಬೆಳವಣಿಗೆ, ಪ್ರಾಣಿಮೂಲ ಆಹಾರದಿಂದ ಪರಿಸರಕ್ಕೆ ಆಗುವ ಆಘಾತ
ನೆಲ - ಬಳಕೆಯಲ್ಲಿ ಆಗುತ್ತಿರುವ ವ್ಯತ್ಯಾಸಗಳು – ಕಾಡು ಕೃಷಿಭೂಮಿಯಾಗುವುದು, ಕೃಷಿಭೂಮಿ ನಿವೇಶನಗಳಾಗುವುದು
ಜನಸಂಖ್ಯೆ - ಹೆಚ್ಚಳ-ಕಡಿತ ಹಾಗೂ ಅವರ ಒಟ್ಟಾರೆ ಬೇಡಿಕೆಯ ಮೇಲಿನ ಪರಿಣಾಮ
ಆರ್ಥಿಕತೆ - ಏರಿಳಿತದಿಂದ ಜನರ ಜೀವನಶೈಲಿ, ಅವರ ಬೇಡಿಕೆಗಳು ಹಾಗೂ ಪರಿಸರದ ಮೇಲೆ ಆಗುವ ಪರಿಣಾಮ
ಸ್ಥಳೀಯ ಸಂಸ್ಕೃತಿ, ಹಿರಿಯರ ಜೀವನಕ್ರಮ - ಅದರಲ್ಲಿರುವ ಒಳಿತು-ಕೆಡುಕುಗಳು (ಪರಿಸರದ ದೃಷ್ಟಿಯಿಂದ)
ಸ್ಥಳೀಯ ಪ್ರಾಣಿ-ಪಕ್ಷಿ-ಜಲಚರಗಳು – ಅವುಗಳ ಜೀವನಕ್ರಮ, ಅವುಗಳ ಉಳಿವಿಗೆ ಅವಶ್ಯವಾದ ಪರಿಸರ
ಪ್ರಕೃತಿ ಮುನಿಸಿಕೊಂಡರೆ ತಾಳಿಕೊಳ್ಳುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು
ಮನುಷ್ಯನ ಅಗತ್ಯ-ಪೂರೈಕೆಗಳ ಸರಪಳಿ
ಮನುಷ್ಯನ ಜೀವನ, ಅಗತ್ಯಗಳು ಹಾಗೂ ಅವುಗಳ ಪೂರೈಕೆ – ಇದೊಂದು ಸಂಕೀರ್ಣವಾದ ಜಾಲ. ಇದನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಂಡಷ್ಟೂ ಪರಿಸರ ಸಂರಕ್ಷಣೆಯ ಕುರಿತಾದ ಚಿಂತನೆ, ವಿವರಣೆಗಳು ಸುಲಭವಾಗುತ್ತವೆ. ಈ ನಿಟ್ಟಿನಲ್ಲಿ ರಚಿಸಲಾದ ’ಮನುಷ್ಯನ ಅಗತ್ಯ-ಪೂರೈಕೆಗಳ ಸರಪಳಿ’ ಎಂಬ ಚಿತ್ರ ನಿರೂಪಣೆ ಸಹಾಯಕಾರಿಯಾಗಬಲ್ಲುದು ಎಂದು ನಂಬಿದ್ದೇನೆ.