India Languages, asked by khushiraval1851, 11 months ago

Parisara samrakshane Kannada essay

Answers

Answered by Pradhyumna16
11

Answer:

ಪರಿಸರ ಸಂರಕ್ಷಣೆ

ಪರಿಸರ ಸಂರಕ್ಷಣೆ ಇಂದು ಅತ್ಯಗತ್ಯವಾದ ಕಾರ್ಯವಾಗಿದೆ. ಇಂದು ಪರಿಸರ ಸಂರಕ್ಷಣೆ ಮಾಡದಿದ್ದರೆ ನಾಳಿನ ಸಮಾಜ ಕಷ್ಟ ಪಡಬೇಕಾದೀತು.

ಹಾಗಿದ್ದರೆ ಪರಿಸವನ್ನು ಹೀಗೆ ಸಂರಕ್ಷಿಸಬೇಕು? ಪರಿಸರ ಸ್ನೇಹಿ ಗಣೇಶೋತ್ಸವದ ಆಚರಣೆ, ಪರಿಸರ ಸ್ನೇಹಿ ನೀರಿನ ಬಾಟಲ್, ಬೇಕಾದಷ್ಟು ರೀತಿಯಲ್ಲಿ ಸಂರಕ್ಷಣೆ ಮಾಡಬಹುದು.ಈಗಿನ ಜಗತ್ತಿನ ತಂತ್ರಜ್ಞಾನದಿಂದ ಪ್ಲ್ಯಾಸ್ಟಿಕ್ recycle ಮಾಡಬಹುದು.

ಈವತ್ತಿನ ಜಗತ್ತು ಬಹಳ ವೇಗವಾಗಿ ಚಲಿಸುತ್ತದೆ. ನಾವು ಇಂದು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರೆ ನಾಳಿನ ಪ್ರಜೆಗಳು ಬದುಕು ನಾಷಮಾಡಿದಂತೆ. ಬನ್ನಿ, ಇಂದು ಕ್ರಮ ಕೈಗೊಳ್ಳೋಣ, ಬನ್ನಿ, ಇಂದು ಅತ್ಯಗತ್ಯವಾದ ಕಾರ್ಯವನ್ನು ಯಶಸ್ವಿಯಾಗಿ ಮುಗಿಸೋಣ

Similar questions