Personal letter writing for friends in kannada
Answers
Answered by
7
ಪ್ರಿಯ ಮಿತ್ರ ನಮಸ್ಕಾರ,
ನಾನಿಲ್ಲಿ ಕ್ಷೇಮವಾಗಿದ್ದೇನೆ, ನೀನು ಕ್ಷೇಮವಾಗೆ ಇದ್ದೀಯ ಎಂದು ನಂಬಿರುತ್ತೇನೆ.
ಆಧುನಿಕ ಕಾಲದಲ್ಲೂ ಈ ಪತ್ರ ಬರಿತಾಯಿರೋದು ಆಶ್ಚರ್ಯ ಅನ್ನಿಸದೆ ಇರದು!. ಆದರೂ ಪತ್ರ ಬರೆಯುವ / ಓದುವ ಮಜಾ ಮೆಸ್ಸೇಗಳಲ್ಲಿ ಇಲ್ಲ. ಇಂದು ನಾವೇನೇ ತಂತ್ರಜ್ಞಾನ ಬಳಸಿದರು ಗೌಪ್ಯತೆ ಕಾಪಾಡೋದು ಕಷ್ಟ, ಆದರೆ ಪತ್ರ…ತೆರೆಯದೆ ಯಾವಾಗಲೂ ಗೌಪ್ಯವಾಗಿಯೇ ಇರುತ್ತದೆ.
ನೀನು ಪತ್ರ ಬರಿ, ಬರೆಯೋದ್ರಿಂದ ಭಾಷೆ ಮತ್ತು ಬರವಣಿಗೆ ಬೆಳವಣಿಗೆಯಾಗುತ್ತೆ.
ಇಂತಿ,
ಪ್ರಿಯ ಮಿತ್ರ
Hope it will helps you ☺️
Similar questions