India Languages, asked by Anonymous, 1 month ago

ನಿಮ್ಮ ಬಡಾವಣೆಯ ವಿದ್ಯುತ್ ಶಕ್ತಿ ಸರಭಾರಾಜಿನಲ್ಲಿ ಆಗಿರುವ ತೊಂದರೆಯನ್ನು ಕುರಿತು ತಿಳಿಸುತ್ತ ಬೆಸ್ಕಾಂ ಮಂಡಳಿಗೆ ಒಂದು ಪತ್ರ ಬರೆಯಿರಿ. Please answer​

Answers

Answered by Anonymous
2

ಪತ್ರ

ಇವರಿಂದ,

ಭರತ

10 ನೆ ತರಗತಿ

ಸರ್ಕಾರಿ ಶಾಲೆ

ಬೆಂಗಳೂರು.

ಇವರಿಗೆ,

ಮೆಸ್ಕಾಂ

ಬೆಂಗಳೂರು

ಮಾನ್ಯರೇ,

ವಿಷಯ:ವಿದ್ಯುತ್ ಶಕ್ತಿ ಸರಭಾರಾಜಿನಲ್ಲಿ ಆಗಿರುವ ತೊಂದರೆಯ ಬಗ್ಗೆ.

ನಮ್ಮ ಊರಿನಲ್ಲಿ ಮಳೆಯಿಂದಾಗಿ ವಿದ್ಯುತ್ ಸರಿಯಾಗಿ ಸರಬರಾಜು ಆಗುತಿಲ್ಲ. ಆನ್ಲೈನ್ ತರಗತಿಗಳು ದೂರದರ್ಶನದಲ್ಲಿ ಇರುವುದರಿಂದ ನೋಡಲಾಗುವುದಿಲ್ಲ.ಅದರಿಂದ ತಾವು ವಿದ್ಯುತ್ ತೊಂದರೆಯನ್ನು ಸರಿಪಡಿಸಬೇಕಾಗಿ ವಿನಂತಿ.

ಧನ್ಯವಾದಗಳು.

ಇತಿ ತಮ್ಮ ವಿಶ್ವಾಸಿ.

ಭರತ್

Answered by thapabheem110
1

Answer:

ಹೊಸದಾಗಿ ವಿದ್ಯುತ್ ಸಂಪರ್ಕ ಬಯಸುವವರಿಗೆ ಬೆಸ್ಕಾಂ ಶಾಕ್..!

ಕೊರೋನಾ ಸಂಕಷ್ಟದಿಂದ ಜೀವನ ನಿರ್ವಹಣೆಗೂ ಪರದಾಡುತ್ತಿರುವ ಸಂದರ್ಭದಲ್ಲಿ ಬೆಸ್ಕಾಂ ಭಾರಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರ ಹಗಲು ದರೋಡೆಗೆ ಇಳಿದಿದೆ ಎಂಬ ಆರೋಪ ಕೇಳಿಬರುತ್ತಿದೆ.ಈ ಕುರಿತಾದ ವಿಶೇಷ ವರದಿ ಇಲ್ಲಿದೆ ನೋಡಿ.

ಶ್ರೀಕಾಂತ ಎನ್‌.ಗೌಡಸಂದ್ರ, ಕನ್ನಡಪ್ರಭ

Similar questions