ಬಹುವಚನ ರೂಪ ಬರೆಯಿರಿ
೧. ಅಣ್ಣ-
೨. ಚಿಕ್ಕಮ್ಮ-
೩. ದೊಡ್ಡಮ್ಮ-
೪. ಅತ್ತೆ-
೫. ತಮ್ಮ-
೬. ಬಾವ-
please answer my question
Answers
Answered by
2
Answer:
ಅಣ್ಣಂದಿರು
ಚಿಕ್ಕಮ್ಮಂದಿರು
ದೊಡ್ಡಮ್ಮಂದಿರು
ಅತ್ತೆಂದಿರು
ತಮ್ಮಂದಿರು
ಭಾವಂದಿರು
Similar questions