India Languages, asked by bhagyalakshmisucheth, 1 day ago

ದೆೇಶದಲ್ಲಿಇರುವ “ನಿರುದೆೊಯೇಗ ಸ್ಮಸ್ೆಯ” ದ ಬಗೆೆನಿಮಮ ಅಭಿಪ್ಾರಯವನ್ುು ಹೆೇಗೆ ಬರೆಯಿರಿ. please answer the question if you answer my question I'll mark you as a brainlist

Answers

Answered by prettykitty664
1

Answer:

Explanation:

ಹೊಸದಿಲ್ಲಿ: ನಿರುದ್ಯೋಗದ ಪ್ರಮಾಣ ಕಳೆದ ಜುಲೈ ತಿಂಗಳಿನಲ್ಲಿ ಶೇ.6.95ಕ್ಕೆ ಇಳಿಕೆಯಾಗಿದೆ. ಇದು ಕಳೆದ 4 ತಿಂಗಳಿನಲ್ಲಿಯೇ ಕನಿಷ್ಠ ಪ್ರಮಾಣವಾಗಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ತಿಳಿಸಿದೆ. ಜೂನ್‌ನಲ್ಲಿ ನಿರುದ್ಯೋಗ ಶೇ.9.17ರ ಉನ್ನತ ಮಟ್ಟದಲ್ಲಿತ್ತು. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಶೇ.6.34ರಷ್ಟಿತ್ತು.

''ಜುಲೈ ಅಂಕಿ ಅಂಶಗಳು ಚೇತರಿಕೆಯ ಸನಿಹಕ್ಕೆ ಆರ್ಥಿಕತೆ ಬೆಳೆದಿರುವುದನ್ನು ಬಿಂಬಿಸಿದೆ. 2021ರ ಮಾರ್ಚ್ ತಿಂಗಳಿನ ಮಟ್ಟಕ್ಕೆ ನಿರುದ್ಯೋಗ ಇಳಿಕೆಯಾಗುತ್ತಿದೆ'' ಎಂದು ಸಿಎಂಐಇನ ಸಿಇಒ ಮಹೇಶ್‌ ವ್ಯಾಸ್‌ ತಿಳಿಸಿದ್ದಾರೆ. ಇಡೀ ಉದ್ದಿಮೆ ವಲಯ ಬೆಳವಣಿಗೆಯ ಕಾತರದಲ್ಲಿದೆ. ಮಾರುಕಟ್ಟೆಯಲ್ಲಿ ತಮ್ಮ ಷೇರು ಹೆಚ್ಚಿಸಲು ಉದ್ದಿಮೆಗಳಲ್ಲಿ ಪೈಪೋಟಿ ಶುರುವಾಗಿದೆ ಎಂದು ಜೆನಿಸಿಸ್‌ ಕನ್ಸಲ್ಟೆನ್ಸಿ ತಿಳಿಸಿದೆ.

Similar questions