India Languages, asked by khuludyasmeen, 2 months ago

ಹಗಲುಗನಸುಗಳು’ ಕೃತಿಯ ರಚನಾಕಾರರು;

please answer the right one ​

Answers

Answered by hudaattar123
1

Answer:

ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು)[೧] (ಜೂನ್ ೧೬, ೧೯೦೦ - ೨೪ ಆಗಸ್ಟ್, ೨೦೦೩)- ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಶತಾಯುಷಿಯಾಗಿ ಮೂರು ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ವ್ಯಕ್ತಿ.

Answered by bindushree1
1

Answer:

ಡಾ. ಎ.ಎನ್.ಮೂರ್ತಿ ರಾವ್

is the right answer

Similar questions