India Languages, asked by ananyakumarleo, 8 months ago

please answer this ವಿಗ್ರಹವಾಕ್ಯ ಮಾಡಿ ಸಮಾಸ ಹೆಸರಿಸಿ ೧೫ ಅಂಕಗಳು ೧ ಕಲ್ಲುಹಾಸಿಗೆ ೨ ಆ ಮನೆ ೩ ದಶಮುಖ ೪ ಒಳಮೈ ೫ ನಡುಮನೆ ೬ ತ್ರಿಲೋಕ ೭ ಇಬ್ಬದಿ ೮ ಇಂಚರ ೯ ಹೆಬ್ಬಾವು ೧೦ ನಟ್ಟಿರುಳು ೧೧.ಕಣ್ಣು ಮುಚ್ಚು ೧೨ ಚಕ್ರಪಾಣಿ ೧೩ ಜ್ಞಾನಭಂಡಾರ ೧೪ ಸಪ್ತ್ತಸ್ವರಗಳು ೧೫ ಆನೆಮರಿ

Answers

Answered by devarajbs9632573302
1

Answer:

ಆ ಮನೆ :ಗಮಕ ಸಮಾಸ

ದಶಮುಖ:ಬಹುವ್ರೀಹಿ ಸಮಾಸ

ಇಂಚರ:ಇನಿದು ಸರ

ಹೆಬ್ಬಾವು:ಕರ್ಮಧಾರೆಯ ಸಮಾಸ

Similar questions