please answer this question
Attachments:
Answers
Answered by
1
Answer:
ರಿಂದ,
ಸುರೇಶ್
ಹುಬಳ್ಳಿ
ತೀರ್ಥರೂಪ ಸಮಾನರಾದ ದೊಡಪ್ಪನವರಿಗೆ ನಿಮ್ಮ ಪುತ್ರ ಸಮಾನ ನಾದ ಸುರೇಶ ಮಾಡುವ ನಮನಗಳು. ನಾವು ಇಲ್ಲಿ ಕ್ಷೇಮ. ನೀವು ಕ್ಷೇಮವಾಗಿರುತೀರೆಂದು ಭಾವಿಸುತ್ತೇನೆ.
ನಾವೆಲ್ಲರೂ ನಮ್ಮ ಜೀವನದಲ್ಲಿ ಈ ಸಮಾಜದಲ್ಲಿ ಬದುಕಲು ಒಂದು ಗುರಿಯನ್ನಿಟ್ಟುಕೊಂಡಿರುತ್ತೇವೆ. ತಾವು ಕೂಡ ತಮ್ಮ ಬಾಲ್ಯದಲ್ಲಿ ಜೀವನದ ಒಂದು ಗುರಿ ಇಟ್ಟುಕೊಂಡಿದ್ದರು ಒಂದು ನೀವು ಒಬ್ಬ ಪ್ರಸಿದ್ಧ ಪೊಲೀಸ್ ಅಧಿಕಾರಿಯಾಗಿದ್ದೀರಿ. ನನಗೂ ಒಬ್ಬ ವಕೀಲ ನಾಗುವ ಆಸೆಯಿದೆ. ನನ್ನ ಈ ಗುರಿಯನ್ನು ಸಾಧಿಸಲು ನಿಮ್ಮಲ್ಲಿ ಕೆಲ ಸಲಹೆ ಸೂಚನೆ ಹಾಗೂ ಮಾರ್ಗದರ್ಶನವನ್ನು ಪಡೆಯಲು ಇಚ್ಚಿಸುತ್ತೇನೆ. ತಾವು ನನ್ನ ಯೇ ಗುರಿಯನ್ನು ಸಾಧಿಸಲು ಸಹಾಯ ಮಾಡುವಿರೆಂದು ಭಾವಿಸುತ್ತೇನೆ.
ನಮಸ್ಕಾರಗಳು,
ಇಂತಿ ನಿಮ್ಮ ಪ್ರೀತಿಯ
ಸುರೇಶ
ಇವರಿಗೆ,
ಶ್ರೀ ಬಸವರಾಜ ರೆಡ್ಡಿ
ಸೂಪರಿಟೆಂಡೆಂಟ್ ಆಫ್ ಪೊಲೀಸ್
ಮಲ್ಲೇಶ್ವರಂ, ಬೆಂಗಳೂರು.
ಶುಭ ದಿನ☺️
Similar questions