India Languages, asked by mvpatagar21, 3 months ago

ವರ್ಗಿಯ ವ್ಯಂಜನಗಳು ಎಂದರೇನು​

please answer this question if u know the answer then type or else I will report your answer

Answers

Answered by aryankhule05
9

Answer:

ಸ್ವತಂತ್ರವಾಗಿ ಉಚ್ಚರಿಸಲಾಗದ ಅಕ್ಷರಗಳು ‘ವ್ಯಂಜನ’ಗಳಾಗಿವೆ. ಸ್ವರಗಳ ಸಹಾವಿಲ್ಲದೆ ವ್ಯಂಜನಗಳ ಉಚ್ಚಾರ ಸಾಧ್ಯವಿಲ್ಲ. ಉದಾ : ಕ್+ಅ=ಕ. ವ್ಯಂಜನ ಸಂಜ್ಞೆಗಳಲ್ಲಿ ‘ಕ್’ಕಾರದಿಂದ ‘ಮ್’ಕಾರದವರೆಗೆ ಒಟ್ಟು 25 ಅಕ್ಷರಗಳಿವೆ.[೧] ವ್ಯಂಜನದ ಒಳವರ್ಗಗಳಿದ್ದು ಅವುಗಳನ್ನು ವರ್ಗೀಕರಿಸಲು ಸಾಧ್ಯ. ಹೀಗೆ ವರ್ಗೀಕರಿಸಲು ಸಾಧ್ಯವಾಗುವ ಅಕ್ಷರಗಳನ್ನು ವರ್ಗೀಯ ವ್ಯಂಜನಗಳು ಎಂದು ಕರೆಯುತ್ತಾರೆ, ವರ್ಗೀಯ ವ್ಯಂಜನಗಳನ್ನು ಹೇಗೆ ಬೇಕಾದರೂ ವರ್ಗೀಕರಿಸಲು ಸಾಧ್ಯ.[೨]

Answered by rikitturr
1

Answer:

ವರ್ಗವನ್ನು ಮದಲ್ಪಡುವ ಅಕ್ಷರಗಳಿಗೆ ವರ್ಗೀಯ

Similar questions