India Languages, asked by masabishiraj53, 4 months ago

ಸರಳ ಜೀವನ ಹೇಗೆ ನಡೆಸುವುದು ಮತ್ತು ನಮ್ಮ ಪರಿಸರವನ್ನು ಹೇಗೆ ಸ್ವಚ್ಚವಾಗಿರಿಸಬೇಕು ಎಂಬುದರ ಬಗ್ಗೆ ಬರೆಯಿರಿ

please answer this questions please urgent no fake answer only who know Kannada they should answer please its urgent who will give fake answer I will report their answer

please give some easy points​

Answers

Answered by Anonymous
3

Explanation:

ಪರಿಸರ ವ್ಯವಸ್ಥೆ ವಿಧಾನ ಸಂಪಾದಿಸಿ

ಒಂದು ಪರಿಸರ ಸಂಪನ್ಮೂಲ ನಿರ್ವಹಣೆ ಮತ್ತು ಪರಿಸರ ರಕ್ಷಣೆಯ ಗುರಿಯೆನೆಂದರೆ ಸಂಪೂರ್ಣ ಪರಿಸರ ವ್ಯವಸ್ಥೆಯ ಕಠಿಣ ಅಂತರ್ ಸಂಭಂದಗಳ ಬಗ್ಗೆ ನಿರ್ಣಯಗಳು ತೆಗೆದುಕೊಳ್ಳುವುದು. ಆದರ್ಶಪ್ರಾಯವಾಗಿ ಅಂತಹ ಒಂದು ವಿಧಾನದ ಅಡಿಯಲ್ಲಿ ನಿರ್ಧಾರ-ತೆಗೆದುಕೊಳ್ಳುವ ಪ್ರಕ್ರಿಯೆಗಳು ಯೋಜನಾ ಮತ್ತು ನಿರ್ಣಯಕ್ಕೆ ಸಹಕಾರಿ ವಿಧಾನವಾಗಿದ್ದು ಅದು ಎಲ್ಲಾ ಸರ್ಕಾರಿ ಇಲಾಖೆಗಳಾದ್ಯಂತ ವಿಶಾಲ ವ್ಯಾಪ್ತಿಯ ಪಾಲುದಾರಿಕೆಯನ್ನು ಒಳಗೊಂಡಿರುತ್ತದೆ. ಉದ್ಯಮ, ಪರಿಸರ ಗುಂಪುಗಳು ಮತ್ತು ಸಮುದಾಯದ ಪ್ರತಿನಿಧಿಗಳು ಕೂಡ ಇದರ ಭಗಿಯಗಿರುತ್ತರೆ. ಈ ವಿಧಾನವು ಮಾಹಿತಿಯ ಉತ್ತಮ ವಿನಿಮಯ, ಸಂಘರ್ಷ-ನಿರ್ಣಯ ಮತ್ತು ಉತ್ತಮವಾದ ಪ್ರಾದೇಶಿಕ ಸಂರಕ್ಷಣೆಯನ್ನು ಬೆಂಬಲಿಸುತ್ತದೆ. ಪರಿಸರದ ಸಂರಕ್ಷಣೆಯಲ್ಲಿ ಧರ್ಮಗಳು ಪ್ರಮುಖ ಪಾತ್ರ ವಹಿಸುತ್ತವೆ

Answered by hjyothi893
1

Answer:ಸರಳ ಜೀವನ ಹೇಗೆ ನಡೆಸಬೇಕು

Explanation:

Similar questions