World Languages, asked by sonambansode8, 1 month ago

ಧಾತು ಎಂದರೇನು ? please Answers the Question





















































Answers

Answered by sgokul8bkvafs
11

Answer:

Explanation:

ಧಾತು ಎಂದರೇನು ?

‘ಕ್ರಿಯೆಯರ್ಥದ ಮೂಲಂ ಪ್ರತ್ಯಯ ರಹಿತಂ ಧಾತು’ 215

ಕೇಶಿರಾಜನ ಪ್ರಕಾರ, ‘ಧಾತು ಕ್ರಿಯಾರ್ಥದ ಮೂಲ ಘಟಕ, ಇದು ಪ್ರತ್ಯಯ ರಹಿತವಾದುದು’. ಧಾತುವಿನ ಮೇಲೆ ಹತ್ತುವ ಪ್ರತ್ಯಯಗಳನ್ನು ‘ಆಖ್ಯಾತ ಪ್ರತ್ಯಯ’ಗಳೆಂದು ಕರೆಯುತ್ತಾರೆ. ‘ಧಾರಣಾತ್ ಧಾತು’ ಎಂದರೆ ಆಧಾರ, ಪೋಷಕವಾಗಿರುವುದು, ಸ್ಥಾಪಿಸುವದು. ಕ್ರಿಯಾರ್ಥವನ್ನು ಕೊಡುವುದಾಗಿಯೂ ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎನ್ನುವರು. ನಾಮಾರ್ಥಕ್ಕೂ, ಕ್ರಿಯಾರ್ಥಕ್ಕೂ ಮೂಲವಾದ ಸಾಮಾನ್ಯವಾದ ಘಟಕವನ್ನೇ ನಾವಿಲ್ಲಿ ಧಾತು ಎನ್ನಬಹುದು.[೨] ಧಾತುಗಳಲ್ಲಿ ಎರಡು ವಿಧ.

ಮೂಲಧಾತು ಅಥವಾ ಸಹಜಧಾತು.

ಪ್ರತ್ಯಯಾಂತ ಧಾತು ಅಥವಾ ಸಾಧಿತ ಮೂಲಧಾತು ಇವುಗಳನ್ನು ‘ಸಹಜಧಾತು’ಗಳೆಂದೂ ಹೆಳುವರು. ಇವುಗಳಿಗೆ ಪ್ರತ್ಯಯ ಸೇರುವುದಿಲ್ಲ. ಉದಾ: ಮಾಡು, ತಿನ್ನು, ಹೋಗು, ಓದು...ಇತ್ಯಾದಿ.

ಪ್ರತ್ಯಯಾಂತ ಧಾತು

ಪ್ರತ್ಯಯಾಂತ ಧಾತು ಇವುಗಳನ್ನು ‘ಸಾಧಿತ ಧಾತು’ಗಳೆಂದೂ ಕರೆಯುವರು. ಇವು ಸಾಮಾನ್ಯವಾಗಿ ‘ಇಸು’ ಪ್ರತ್ಯಯಗಳನ್ನು ಹೊಂದಿರುತ್ತದೆ. ಅವುಗಳು ರೂಪುಗೊಳ್ಳುವ ರೀತಿ,

ನಾಮಪ್ರಕೃತಿಗಳಿಗೆ, ಉದಾ : ಕನ್ನಡ+ಇಸು, ಸಿಂಗರ+ಇಸು, ಇತ್ಯಾದಿ.

ಅನುಕರಣಗಳು, ಉದಾ: ಧಗಧಗ+ಇಸು, ಥಳಥಳ+ಇಸು, ಇತ್ಯಾದಿ.

ಸಂಸ್ಕೃತದ ಭಾವನಾಮ, ಉದಾ : ಯತ್ನ+ಇಸು, ಭಾವ+ಇಸು, ಇತ್ಯಾದಿ.

ಪ್ರೇರಣಾರ್ಥಕ ಪ್ರತ್ಯಯಾಂತ, ಉದಾ : ತಿನ್ನು, ಹೋಗು, ಓಡು, ಇತ್ಯಾದಿ.

ಅಕರ್ಮಕ ಧಾತುಗಳಿಗೆ ‘ಇಸು’ ಪ್ರತ್ಯಯ ಸೇರಿ ಸಕರ್ಮಕ ಧಾತುವಾಗುವುದು.

ಅಕರ್ಮಕಧಾತು.

ಮೂಲಧಾತು

ಹಳಗನ್ನಡ ಮತ್ತು ಹೊಸಗನ್ನಡ ಆಖ್ಯಾತ ಪ್ರತ್ಯಯಗಳ ಪರಿಚಯ

ಆಖ್ಯಾತವೆಂದರೆ ಕ್ರಿಯಾರೂಪ. ಆಖ್ಯಾತ ಪದವೆಂದರೆ ಕ್ರಿಯಾಪದ. ಕ್ರಿಯಾಪದದ ಕೊನೆಯಲ್ಲಿ ಹತ್ತುವ ಪ್ರತ್ಯಯಗಳು ಕ್ರಿಯಾ ವಿಭಕ್ತಿಗಳು ಎಂದರೆ ಆಖ್ಯಾತ ವಿಭಕ್ತಿಪ್ರತಯಯಗಳು. ಕೇಶಿರಾಜನ ಸೂತ್ರದ ಪ್ರಕಾರ, ಮರಯಿರೆನೆವುಗಳಕ್ಕುಂ . . . .[217]

ಪ್ರಥಮ, ಮಧ್ಯಮ, ಉತ್ತಮ ಪುರುಷಗಳಿಗೆ ಕ್ರಮವಾಗಿ ಅಮ್,ಅರ್,ಅಯ್,ಇರ್,ಎನ್,ಎವು - ಎಂಬಿವು ಆರು ವಿಭಕ್ತಿಗಳು. ಇವುಗಳು ಏಕ, ಅನೇಕ ವಚನಗಳಲ್ಲಿ ಪ್ರತ್ಯೇಕವಾಗಿ ಹತತುವುವು.

ಕೇಶಿರಾಜನ ಪ್ರಕಾರ, ಆಖ್ಯಾತ ಪ್ರತ್ಯಯಗಳು ಹಳಗನ್ನಡಕ್ಕೆ ವಿಶಿಷ್ಟವಾದವುಗಳು.

ಪುರುಷತ್ರಯಗಳು ಸರ್ವನಾಮ ಆಖ್ಯಾತ ಪ್ರತ್ಯಯ ಏಕವಚನ ಪ್ರಯೋಗ ಆಖ್ಯಾತ ಪ್ರತ್ಯಯ ಬಹುವಚನ ಪ್ರಯೋಗ

Answered by gauravsai020311
0

Answer:

are you from sri Chaitanya school

Similar questions