English, asked by g06bsuhaniarsingh, 2 months ago

ನಿಮ್ಮ ಹುಟ್ಟು ಹಬ್ಬದ ನಿಮಿತ್ತ ಎರಡು ದಿನ ರಜೆ ಕೋರಿ ನಿಮ್ಮ ತರಗತಿಯ ಶಿಕ್ಷಕರಿಗೆ ಒಂದು ಪತ್ರ ಬರೆಯಿರಿ


please can an anyone send letter writing in kannada of two days only

Answers

Answered by basharahil55
0

Answer:

ok ok

Explanation:

) ತಂದೆಗೆ ಮಗನ ಪತ್ರ

ಕ್ಷೇಮ ಬಿಜಾಪುರ

09.09.2003

ತೀರ್ಥರೂಪರವರಿಗೆ ಭಾನು ಮಾಡುವ ಸಾಷ್ಟಾಂಗ ನಮಸ್ಕಾರಗಳು.

ಉಭಯಕುಶಲೋಪರಿ ಸಾಂಪ್ರತ,

ನನ್ನ ಅಂತಿಮ ಪರೀಕ್ಷೆ ಬೇಗ ಬರುತ್ತಿದೆ. ಕಷ್ಟಪಟ್ಟು ಓದುತ್ತಾ, ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗುವ ಗುರಿ ಉಳ್ಳವನಾಗಿದ್ದೇನೆ. ನನ್ನ ಉಪಾಧ್ಯಾಯರೆಲ್ಲರೂ ಈ ಬಗ್ಗೆ ನನ್ನಲ್ಲಿ ಉತ್ಸಾಹ-ಉತ್ತೇಜನ ತುಂಬುತ್ತಿದ್ದಾರೆ. ನಮ್ಮ ಶೈಕ್ಷಣಿಕ ಪ್ರವಾಸ ಮುಗಿದಿದೆ.

ಮನೆಯಲ್ಲಿ ನನ್ನ ತಂಗಿ, ತುಂಗಾ ಹಾಗೂ ತಮ್ಮ ತರುಣ ಚೆನ್ನಾಗಿ ಓದುತ್ತಿರುವರೆಂದು ಭಾವಿಸಿದ್ದೇನೆ. ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪರೀಕ್ಷೆ ಮುಗಿದನಂತರ ಮಿಕ್ಕ ವಿಷಯಗಳನ್ನು ಸಮಕ್ಷಮ ಮಾತಾಡುತ್ತೇನೆ.

ಇಂತಿ ನಮಸ್ಕಾರಗಳು.

ನಿಮ್ಮ ಪ್ರೀತಿಯ ಮಗ,

(ಸಹಿ) ಭಾನುಚಂದ್ರ

ವಿಳಾಸ

ಇವರಿಗೆ,

ಸನ್ಮಾನ್ಯ ಬಿ.ವಿ. ರಂಗನಾಥರಾವ್

438, 5ನೇ ಅಡ್ಡರಸ್ತೆ,

ಜಿ.ಕೆ, ಡಬ್ಲ್ಯೂ ಲೇಔಟ್,

ಬೆಂಗಳೂರು-560040

I hope helpful to you

Similar questions