ಪತ್ರಲೇಖನ ಅಕ್ಕನ ಮದುವೆಯ ರಜೆ ಅರ್ಜಿ ಕೋರಿ ಒಂದು ಪತ್ರ please can you tell the correct answer
Answers
Answered by
6
ಇಂದ,
( Your Adress )
ಇವರಿಗೆ,
( Your School Adress )
ಪೂಜ್ಯರೇ,
ವಿಷಯ – ೪ ದಿನ ರಜೆ ಕೋರಿ ಅರ್ಜಿ .
- ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಶಾಲೆಯ ವಿಧ್ಯಾರ್ಥಿಯಾದ ನಾನು ನನ್ನ ಅಕ್ಕನ ಮದುವೆಗಾಗಿ ಹಾಸನಕ್ಕೆ ಹೋಗಬೇಕಾಗಿದೆ. ಮದುವೆಯು ದಿನಾಂಕ 5/10/2021 ರಿಂದ 9/10/2021 ರ ತನಕ ಇರುವುದರಿಂದ ನಾಲ್ಕು ದಿನಗಳು ಶಾಲೆಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಾವುಗಳು ನನಗೆ ನಾಲ್ಕು ದಿನಗಳ ರಜೆಯನ್ನು ನೀಡಬೇಕೆಂದು ಪ್ರಾರ್ಥಿಸುತ್ತೇನೆ. ಶಾಲೆಗೆ ಹಾಜರಾದ ನಂತರ ಆ ದಿನಗಳ ಪಾಠ – ಟಿಪ್ಪಣಿಗಳನ್ನು ಗೆಳೆಯರಿಂದ ಪಡೆದುಕೊಳ್ಳುತ್ತೇನೆ.
ಧನ್ಯವಾದಗಳೊಂದಿಗೆ,
ದಿನಾಂಕ = 4/10/2021
ಸ್ಥಳ = ಬೆಂಗಳೂರು ಇಂತಿ ನಿಮ್ಮ ಪ್ರಜ್ಞಾ
Answered by
2
Answer:
Please mark me Brainlist
Attachments:
Similar questions