India Languages, asked by rakshitha8647, 11 months ago

ಮನಸಿದ್ದರೆ ಮಾರ್ಗ please give gaade vistharane for this​

Answers

Answered by manjugr1971
13

Explanation:

ಮನಸಿದ್ದರೆ ಮಾರ್ಗ :

ಮನುಜರಾದ ನಾವೆಲ್ಲರು ಏನನ್ನಾದರು ಸಾಧಿಸಬಹುದು , ಅದಕ್ಕೆ ದೃಢ ನಿರ್ಧಾರ ಮತ್ತು ಆ ಕೆಲಸವನ್ನು ಮಾಡಲು ಸ್ವಚ್ಛ

ಮನಸ್ಸು ಬೇಕು , ಆಗ ಅಸಾಧ್ಯದ ಕೆಲಸವೆಲ್ಲಾ ಸಾಧ್ಯವಾಗುವುದು . ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಳ

ಉದಹಾರಣೆಗಳಿವೆ . ನಮಗೆ ಮಾಡಬೇಕೆಂಬ ಛಲವಿದ್ದರೆ ನಮಗೆ ಹಲವಾರು ಮಾರ್ಗಗಳು ಸಿಗುತ್ತದೆ. ಹೀಗಾಗಿ ಮನಸಿದ್ದರೆ ಮಾರ್ಗ ‌.

ಇದು ಮೇಲಿನ ಗಾದೆಯ ಒಳಾರ್ಥ / ವಿಶ್ಲೇಷಣೆ.

Similar questions