World Languages, asked by Dharmarajak0802, 1 month ago

ಲಂಡನ್ ನಗರದ ವೂಲವರ್ಥ ಅಂಗಡಿಯು ಪ್ರಾಚೀನ
ಮಹಾಕಾವ್ಯದಂತೆ ಮಹಾಕೋಶವಾಗಿದೆ.ಅಲಂಕಾರ ವನ್ನು ಸಮನ್ವಯಗೊಳಿಸಿ​
please help solve this question

Answers

Answered by sarvisvgagan
3

Answer:

ಲಂಡನ್ ಪ್ರಪಂಚದಲ್ಲೇ ಮುಂಚೂಣಿಯಲ್ಲಿರುವ ಪ್ರವಾಸೀ ತಾಣವಾಗಿದೆ ಮತ್ತು ಈ ನಗರವು ಪ್ರಖ್ಯಾತ ಆಕರ್ಷಣೀಯ ಪ್ರವಾಸೀ ಸ್ಥಳಗಳ ಗುಂಪಿಗೆ ತಾಯ್ನಾಡಾಗಿದೆ. ವರ್ಷಕ್ಕೆ ಸುಮಾರು ೧೫ ಮಿಲಿಯನ್ ಅಂತರ್ರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಲಂಡನ್ ಅಂತರ್ರಾಷ್ಟ್ರೀಯ ವೀಕ್ಷಣೆಯಡಿ ವಿಶ್ವದಲ್ಲೇ ಹೆಚ್ಚಿನ ಜನರು ಬೇಟಿನೀಡುವಂತಹ ಪ್ರವಾಸೀ ಸ್ಥಳವಾಗಿದೆ. ಲಂಡನ್‌ನ ಪ್ರವಾಸೋಧ್ಯಮ ಮಂಡಳಿಯನ್ನು ಲಂಡನ್ ದರ್ಶನ ಎಂದು ಕರೆಯಲಾಗುತ್ತದೆ. ಬ್ರಿಟನ್ ಮತ್ತು ಲಂಡನ್ ದರ್ಶಕರ ಕೇಂದ್ರವು ಪಿಕ್ಕಾಡಿಲ್ಲಿ ಸರ್ಕಸ್ ಬಳಿಯಿರುವ ಕೆಳಗಿನ ರೆಜೆಂಟ್ ಸ್ಟ್ರೀಟ್‌ನಲ್ಲಿದೆ.

Answered by danikantk
0

Answer:ಉಪಮಾಲಂಕಾರ

Explanation:

Similar questions