India Languages, asked by bb5462140, 5 months ago

ಬೆಟ್ಟಗುಡ್ಡಗಳ ಯಾವ ಪದ
ಜೋಡಿ ಪದ,
ದ್ವಿರುಕ್ತಿ,
ಪಡೆನುಡಿ,
ನುಡಿಗಟು. please only right amswer​

Answers

Answered by Anonymous
11

Answer:

ಜೋಡಿ ಪದ

Explanation:

ಜೋಡಿ ಪದ: -ದ್ವಿರುಕ್ತಿಯ ಹಾಗೆಯೇ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಪ್ರಯೋಗಿಸುವುದುಂಟು. ಅವು ದ್ವಿರುಕ್ತಿಗಳ ಹಾಗೆ ಕಂಡರೂ, ದ್ವಿರುಕ್ತಿಗಳಲ್ಲ. ಅವುಗಳನ್ನು ಜೋಡು ನುಡಿಗಟ್ಟುಗಳೆಂದು ಕರೆಯುತ್ತಾರೆ. ಅವುಗಳಲ್ಲಿ, ಸಾಮಾನ್ಯವಾಗಿ ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.

ಕಾಯಿಕಸರು ಬೆಳೆಯುತ್ತೇನೆ - ಇಲ್ಲಿ ಕಸರು ಪದಕ್ಕೆ ಅರ್ಥವಿಲ್ಲ.

ದೇವರುಗೀವರ ಕಾಟ ಇದೆಯೋ? ಇಲ್ಲಿ ಗೀವರು ಪದಕ್ಕೆ ಅರ್ಥವಿಲ್ಲ.

ಬಟ್ಟೆಬರೆಗಳನ್ನು ಕೊಂಡನು - ಇಲ್ಲಿ ಬರೆ ಪದಕ್ಕೆ ಅರ್ಥವಿಲ್ಲ.

ಮಕ್ಕಳುಗಿಕ್ಕಳು ಇವೆಯೋ - ಇಲ್ಲಿ ಗಿಕ್ಕಳು ಪದಕ್ಕೆ ಅರ್ಥವಿಲ್ಲ.

ಸೊಪ್ಪುಸೆದೆ ಬೆಳೆಯುತ್ತಾನೆ - ಇಲ್ಲಿ ಸೆದೆ ಪದಕ್ಕೆ ಅರ್ಥವಿಲ್ಲ.

ಸಾಲಸೋಲ ಮಾಡಿದ್ದಾನೆ - ಇಲ್ಲಿ ಸೋಲ ಪದಕ್ಕೆ ಅರ್ಥವಿಲ್ಲ.

ಹುಳುಹುಪ್ಪಡಿಗಳಿದ್ದಾವು - ಇಲ್ಲಿ ಹುಪ್ಪಡಿ ಪದಕ್ಕೆ ಅರ್ಥವಿಲ್ಲ.

Similar questions