India Languages, asked by masabishiraj53, 5 months ago

please please answer this question please urgent only those who know kannada perfect​

Attachments:

Answers

Answered by keshavegowda64
1

Answer:

ನನ್ನ ಸ್ನೇಹಿತೆ ನನ್ನ ಹತ್ತಿರ ಅವಳ ಸುಖ ದುಃಖಗಳನ್ನು ಹಂಚಿ ಕೊಳು ತಾಳೆ.

ನನ್ನ ಗೆಳತಿ ಅಂದ ಚಂದ ವಾಗೀ ಇದಾಳೆ.

ನಾವು ಒಳ್ಳೆ ಯ ಕೆಲಸ ಮಾಡುವಾಗ ಅವರಿವರ ಮಾತು ಕೇಳಬಾರದು.

ನಾವು ಪಶು ಪಕ್ಷಿ ಗೆ ಹಾಹರ ನೀಡಿದರೆ ಪುಣ್ಯ ಸಿಗುತ್ತದೆ.

ನಮ್ಮ ಜಿಲ್ಲೆ ಯಲ್ಲಿ ಮಳೆ ಜೊತೆಗೆ ಗುಡುಗು ಮಿಂಚು ಇತೂ.

ನಮ್ಮ ಮನೆ ಯಲ್ಲಿ ಹಬದ್ದ ಸಮಯದಲ್ಲಿ ಸಡಗರ ಸಂಭ್ರಮ ತುಂಬಿರುತ್ತದೆ.

ನಾವು ಹಸಿದವರಿಗೆ ಸಹಾಯ ಮಾಡಿದರೆ ನಮ್ಮ ಪಾಪ ಕಳೆದು ಪುಣ್ಯ ಸಿಗುತ್ತದೆ.

ಶಿಷ್ಯಯರೂ ಗುರುಗಳಿಗೆ ಯಾವಾಗಲೂ ಅಬರಿ ಆಗಿರಬೇಕು.

Similar questions