India Languages, asked by Anonymous, 2 months ago

ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು? please right answer me​

Answers

Answered by Anonymous
13

Answer:

ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಮತಗಳೆಲ್ಲವು ಪಥಗಳು ಎಂಬ ಹೊಸ ಎಚ್ಚರದಲ್ಲಿ ಬದುಕಬೇಕು.

Answered by prathimap884
8

Answer:

ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಮಗಳೆಲ್ಲವು ಪಥಗಳು ಎಂದು ಬದುಕಬೇಕು.

Explanation:

ಮತಗಳೆಲ್ಲವು ಪಥಗಳು ಎನ್ನುವ

ಹೊಸ ಎಚ್ಚರದೊಳು ಬದುಕೋಣ

ಭಯ ಸಂಶಯದೊಳು ಕಂದಿದ ಕಣ್ಣೊಳು

ನಾಳಿನ ಕನಸನು ಬಿತ್ತೋಣ.

Similar questions