India Languages, asked by shrestaBharath, 4 months ago

ಕಾಲೇಳೆ ಯಾವ ಸಮಾಸ
please say fast I need it​

Answers

Answered by bhuvaneshwariks81
2

Answer:

ಕಾಲನ್ನು + ಎಳೆ = ಕಾಲೇಳೆ

Explanation:

ಕ್ರಿಯಾ ಸಮಾಸ

ಪೂರ್ವ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿದ ಪಾದವಾಗಿದ್ದು, ಉತ್ತರ ಪದವು ಕ್ರಿಯೆಯೊಡನೆ ಕೂಡಿ ಆಗುವ ಸಮಾಸಕ್ಕೆ ಕ್ರಿಯಾ ಸಮಾಸ ಎನ್ನುವರು

Similar questions