India Languages, asked by kavana2, 1 year ago

please send proverbs in kannada 10


Nikhitabisht: tell me in detail what u want

Answers

Answered by madhumalathi05
1
ಹಿತ್ತಲ ಗಿಡ ಮದ್ದಲ್ಲ
ಕೈ ಕೆಸರಾದರೆ ಬಾಯಿ ಮೋಸರು
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
ದೇಶ ಸುತ್ತು ಕೋಶ ಓದು
ವೇದ ಸುಳ್ಳಾದರೂ ಗಾದೆ ಸಪಳ್ಳಾಗಲ್ಲ
ಹದ ಬಂದಾಗ ಬಿತ್ತನೆ ಮಾಡಪ
ಉಪ್ಪುಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ
ನೂಲಿನಂತೆ ಸೀರೆ ತಾಯಿಯಂತೆ ಮಗಳು
ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
ಉಪ್ಪು ತಿಂದಮೇಲೆ ನೀರು ಕುಡಿಯಲೇಬೇಕು

madhumalathi05: Pls mark as brainliest if you like the answer
Similar questions