Math, asked by prakruthi95, 1 year ago

plz answer in kannada ..ok no use less answers ok ತಾಳ್ಮೆಗೆ ಒಲಿದ ಅದೃಷ್ಟ ಕಥೆ ..story in kannada ..explain plz.​

Answers

Answered by prajwal76
19

Answer:

ಒಂದು ಮರದಲ್ಲಿ ಗೂಡು ಕಟ್ಟಿಕೊಂಡು ಪಾರಿವಾಳಗಳು ಅನ್ಯೋನ್ಯವಾಗಿ ಜೀವಿಸುತ್ತಿದ್ದವು.ಒಂದು ಮುಂಜಾನೆ ಹೆಣ್ಣು ಪಾರಿವಳವು ಗೂಡಿನಾಚೆ ಇಣುಕಿದಾಗ ಮರದ ಕೆಳಗೆ ಬೀಟೆಗಾರನನ್ನು ನೋಡಿತು.ಅವನು ಗೂಡಿನ ಕಡೆಗೆ ಬಾಣವನ್ನು ಗುರಿ ಇಟ್ಟು ಪಾರಿವಾಳಗಳನ್ನು ಕೊಲ್ಲಲು ಹೊಂಚು ಹಾಕಿ ನಿಂತಿದ್ದ.ಭಯ ಭೀತಿ ಇಂದ ಹೆಣ್ಣು ಪಾರಿವಾಳ ತನ್ನ ಜೊತೆಗಾರ ಪರಿವಾಳಕ್ಕೆ ಈ ವಿಷಯ ತಿಳಿಸಿತು.

ಕ್ಷಮಿಸಿ ಎಲ್ಲವನ್ನು ಬರೆಯಲು ಬಹಳ ಸಮಯ ಹಿಡಿಯುತ್ತದೆ ಅದಕ್ಕೆ photo upload ಮಾಡಿದಿನಿ.

pls mark as brainliest bcz I want to become ace.

Attachments:
Similar questions