ವೈರಿ ಮಿತ್ರರ ಮಾನವೀಯ ಗುಣಗಳು ಮತ್ತು ನಡವಳಿಕೆ ಯಾವುವು?
plz answer me
Answers
Answer:
ಗುಣಗಳನ್ನು ಸ್ಥೂಲವಾಗಿ ಮೌಲ್ಯಗಳ ಆಧಾರದ ಮೇಲೆ ವಿಂಗಡಿಸಬಹುದು. ಪ್ರತಿ ವ್ಯಕ್ತಿಯಲ್ಲೂ ಮೂಲತಃ ಅಂತಸ್ಥವಾದ ಮೌಲ್ಯಗಳನ್ನು ಹೊಂದಿದ್ದು ಅವು ಅವನ ನಂಬಿಕೆಗಳು, ಆಲೋಚನೆಗಳು ಮತ್ತು/ಅಥವಾ ಅಭಿಪ್ರಾಯದ ಕ್ರಮವನ್ನು ನಿರ್ಧರಿಸುತ್ತವೆ.(ಸೀಮಿಯಾಟಿಕ್ಸ್(ಸಂಜ್ಞಾಶಾಸ್ತ್ರ)ನಲ್ಲಿ ಮೌಲ್ಯ ವನ್ನು ನೋಡಿ) ಒಂದು ಮೌಲ್ಯವನ್ನು ಅನುಷ್ಠಾನಕ್ಕೆ ತರುವುದರಲ್ಲಿ ತೋರುವ ಪ್ರಾಮಾಣಿಕತೆಯು ಅ ಗುಣವು/ಮೌಲ್ಯವು ಬೆಳೆಯಲು ಸಹಕಾರಿಯಾಗಿ, ಈ ಬೆಳವಣಿಗೆಯು ಮೌಲ್ಯವನ್ನು ನಂಬಿಕೆ, ಅಭಿಪ್ರಾಯ ಮತ್ತು ಅಲೋಚನಾರೀತಿಗಳಿಂದ ಭಿನ್ನವಾಗಿಯೇ ಇರಿಸುತ್ತದೆ. ಈ ವಿಷಯದಲ್ಲಿ ಒಂದು ಮೌಲ್ಯ/ಗುಣವು (ಉದಾಹರಣೆಗೆ ಸತ್ಯ ಅಥವಾ ಸಮಾನತೆ ಅಥವಾ ತತ್ವ)ನಾವು ಪ್ರತಿಕ್ರಿಯೆ ನೀಡುವ ಅಥವಾ ಕಾರ್ಯಮಾಡುವ ರೀತಿಗೆ ಮೂಲಕಾರಣವಾಗಿರುತ್ತದೆ. ಒಂದು ಸಂಸ್ಕೃತಿಯನ್ನು ಅನುಸರಿಸುವುದರಲ್ಲಿ ನಿರತರಾದ ಹಲವಾರು ಜನರ ಮೌಲ್ಯಗಳು/ಗುಣಗಳು ಸಮಾಜದಲ್ಲಿಯೂ ಬಿಂಬಿತವಾಗುತ್ತದೆ. ಒಂದು ವ್ಯಕ್ತಿಯ ಮೌಲ್ಯಗಳೂ ಅಂತೆಯೇ ಬಹಪಾಲು, ಅದರೆ ಸಂಪೂರ್ಣವಾಗಿಯಲ್ಲದೆ, ಅವನ ಅಥವಾ ಅವಳ ಸಂಸ್ಕೃತಿಗೆ ಪೂರಕವಾಗಿಯೇ ಇರುತ್ತವೆ.
Explanation:
ವೈಯಕ್ತಿಕ ಮೌಲ್ಯ/ಗುಣಗಳನ್ನು ಈ ಕೆಳಕಂಡ ನಾಲ್ಕರಲ್ಲಿ ಒಂದು ಗುಂಪಿಗೆ ಸೇರಿಸಬಹುದಾಗಿದೆ:
ನೀತಿನಿಯಮಗಳು (ಸುಶೀಲತೆ -ದುಶ್ಶೀಲತೆ, ಒಳಿತು-ಕೆಡಕು, ನೀತಿಯುಕ್ತ-ನೀತಿರಹಿತ-ಅನೀತಿಯುಕ್ತ, ಸರಿ-ತಪ್ಪು, ಅನಮತಿಸತಕ್ಕುದು-ಅನುಮತಿಸಬಾರದ್ದು)
ಸೌಂದರ್ಯಪ್ರಜ್ಞೆ(ಚೆಲುವಾದ,ಕುರೂಪದ, ಪ್ರಮಾಣಬದ್ಧವಲ್ಲದ, ಹಿತಕರವಾದ)
ತಾತ್ವಿಕ(ರಾಜಕೀಯ, ಆಧ್ಯಾತ್ಮಿಕ, ಧಾರ್ಮಿಕ,ಅಥವಾ [[ಸಾಮಾಜಿಕ ನಂಬಿಕೆಗಳು ಮತ್ತು ಮೌಲ್ಯಗಳು)|ಸಾಮಾಜಿಕ ನಂಬಿಕೆಗಳು ಮತ್ತು ಮೌಲ್ಯಗಳು) ]]
ಅಂತಸ್ಥವಾದ/ಜನ್ಮಜಾತವಾದ(ಜನ್ನಜಾತ ಗುಣಗಳಾದ ಸಂತಾನೋತ್ಪತ್ತಿ ಮತ್ತು ಬದುಕುಳಿಯುವಿಕೆ)
ಮೌಲ್ಯ/ಗುಣಗಳ ಉದಾಹರಣೆಗಳೆಂದರೆ:
ಸಾಮರ್ಥ್ಯ
ಸ್ವೀಕರಿಸುವಿಕೆ
ಪರೋಪಕಾರಬುದ್ಧಿ
ಖಚಿತತೆ
ಗಮನ, ಕೇಂದ್ರೀಕರಣ
ಸ್ವಾಯತ್ತತೆ
ತಿಳಿವಳಿಕೆ
ಸಮತೋಲನ
ಸೌಂದರ್ಯ
ತ್ಯಾಗಶೀಲತೆ
ಯಥಾರ್ಥತೆ
ಕಾಳಜಿ ಮಾಡುವಿಕೆ
ಎಚ್ಚರಿಕೆ
ದಾನಶೀಲತೆ
ನಿಷ್ಕಲಂಕತೆ
ಪೌರತ್ವ
ಶುಚಿತ್ವ
ಬದ್ಧತೆ
ಸಹಾನುಭೂತಿ
ವಿಶ್ವಾಸ
ಅರಿವು
ಮರ್ಯಾದೆ
ತೃಪ್ತಿ
ಸಹಕಾರಗುಣ
ಧೈರ್ಯ
ಸಭ್ಯತೆ
ಕ್ರಿಯಾಶೀಲತೆ
ಕುಯುಕ್ತಿ
ಕುತೂಹಲ
ವಿಶ್ವಾಸಯೋಗ್ಯತೆ
ನಿರ್ಲಿಪ್ತತೆ
ದೃಢನಿಶ್ಚಯ
ಪರಿಶ್ರಮ
ಸೂಕ್ಷ್ಮದೃಷ್ಟಿ
ಅನುಭೂತಿ
ಪ್ರೋತ್ಸಾಹ
ತಾಳಿಕೆ
ಹುಮ್ಮಸ್ಸು
ಸಮಚಿತ್ತತೆ
ಸರ್ವಸಮತೆ
ಉತ್ಕೃಷ್ಟತೆ
ನಿಷ್ಕಾಪಟ್ಯ
ನಿಷ್ಠತೆ, ಸ್ವಾಮಿನಿಷ್ಠೆ
ನಮನೀಯತೆ
ದೂರದೃಷ್ಟಿ
ಕ್ಷಮಾಗುಣ
ಕಷ್ಟಸಹಿಷ್ಣುತೆ
ಸ್ನೇಹಪರತೆ
ಔದಾರ್ಯ
ಕೋಮಲಗುಣ
ಒಳ್ಳೆಯತನ
ಕೃತಜ್ಞತೆ, ಮೆಚ್ಚಿಕೊಳ್ಳುವಿಕೆ
ಸಂತೋಷ
ಆರೋಗ್ಯ
ಸಹಾಯಪರತೆ
ಪ್ರಾಮಾಣಿಕತೆ
ಗೌರವ
ಭರವಸೆಹೊಂದುವಿಕೆ
ಆದರಾತಿಥ್ಯ
ವಿನಮ್ರತೆ
ಹಾಸ್ಯ
ಕಲ್ಪನಾವಾದ
ಕಲ್ಪನೆ
ಪಕ್ಷಪಾತರಹಿತತೆ
ಸ್ವಾತಂತ್ರ್ಯ
ವ್ಯಕ್ತಿತ್ವ
ಉದ್ಯಮಶೀಲತೆ
ಮುಗ್ಧತೆ
ಪ್ರಾಮಾಣಿಕತೆ
ಅಂತಃಸ್ಫೂರ್ತಿ
ಸಂಶೋಧನಾಗುಣ
ನ್ಯಾಯ
ಸಹೃದಯತೆ
ಜ್ಞಾನ
ತರ್ಕಬದ್ಧತೆ
ಪ್ರೀತಿಸುವ ಗುಣ
ಸ್ವಾಮಿನಿಷ್ಠೆ
ಸಾಧುಸ್ವಭಾವ
ಕರುಣೆ
ಸಮಭಾವ
ಪಾತಿವ್ರತ್ಯ
ನೀತಿಶಾಸ್ತ್ರ
ಅಹಿಂಸೆ
ಪೋಷಿಸುವಿಕೆ
ವಿಧೇಯತೆ
ಅಕೃತ್ರಿಮತೆ
ಆಶಾಭಾವ
ಕ್ರಮ
ತಾಳ್ಮೆ
ಶಾಂತಿಪರತೆ
ದೃಢ ಮನಸ್ಸು
ಲೋಕೋಪಕಾರ
ವಿದ್ಯಾಪ್ರೇಮಿತ್ವ
ಧರ್ಮನಿಷ್ಠೆ
ಅಂತಃಸತ್ವ
ವಿವೇಕ
ನಿರ್ಮಲತೆ
ಉದ್ದೇಶಪೂರ್ಣತೆ
ವಿವೇಚನಾಶಕ್ತಿ
ಶೀಘ್ರತೆ
ಸ್ಮರಣೆ
ಸ್ಥಿತಿಸ್ಥಾಪಕಗುಣ
ಗೌರವಪೂರ್ಣತೆ
ಜವಾಬ್ದಾರಿ