India Languages, asked by sudhanvays07, 5 months ago

ಇಕ್ಕೇರಿ ದೇವಾಲಯದ ಶಿಲ್ಪಿ ಯಾರು?
plz answer only if you know kannada​

Answers

Answered by joychandbd
2

Answer:

ಇಕ್ಕೇರಿಯು 16 ಮತ್ತು 17ನೆಯ ಶತಮಾನಗಳಲ್ಲಿ ಕೆಳದಿ ಅರಸರ ವೈಭವಾನ್ವಿತ ರಾಜಧಾನಿಯಾಗಿ ಮೆರೆಯಿತು. ರುವ ಈ ಹಳ್ಳಿ 1560 ರಿಂದ 1639ರವರೆಗೆ ಕೆಳದಿ ಅರಸರ ರಾಜಧಾನಿಯಾಗಿತ್ತು. ವೀರಭದ್ರನಾಯಕನ ಆಡಳಿತ ಕಾಲದಲ್ಲಿ (1639) ಇಕ್ಕೇರಿ ವಿಜಯನಗರ ಅರಸರ ಅಧೀನತೆಯಿಂದ ಬೇರೆಯಾಗಿ ಸ್ವತಂತ್ರ ಸಂಸ್ಥಾನವೆನಿಸಿತು. ಅನಂತರ ತಮ್ಮ ರಾಜಧಾನಿಯನ್ನು ಇಕ್ಕೇರಿಯಿಂದ ಬಿದನೂರಿಗೆ ಬದಲಾಯಿಸಿದರು.

Explanation:

Answered by Shabnam1919
1

Answer:

హజ్జశక్కబ్స్ హ్హ్హ్గ్య్ ఘ్హ్జ్జ్జ్క్ గ్ఫ్ర్ర్య్ కొల్లల జ్స్సొక్ంజ్ ఝ్ఘుహ్ హ్జ్ఝ్హ్ జ్జ్జ్జ్జ్ ఞ్జూఅక్ల్క్ం ఆఇఔఅ నంభజ్క్..

I hoped it helped you..!

Similar questions