Social Sciences, asked by manumanoj19898, 2 months ago

ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ಅಭಿವೃದ್ದಿಶೀಲಾ ಆಲೋಚನೆಯನ್ನು ಒಳಗೊಂಡ ಒಂದು ತಲೆಮಾರನ್ನು ಸೃಷ್ಟಿಸಿತು ಹೇಗೆ ? plz answer the question​

Answers

Answered by Anonymous
3

Answer:

ಬ್ರಿಟಿಷ್ ಶಿಕ್ಷಣ ದಿಂದ ವೃತ್ತ ಪತ್ರಿಕೆಗಳು ಬೆಳೆದವು.ಸ್ಥಳೀಯ ಬಾಷೆ ಸಾಹಿತ್ಯಕ್ಕೆ ಪ್ರೋತ್ಸಾಹ ದೊರೆಯಿತು.ಧಾರ್ಮಿಕ ಸುಧಾರಣೆಗಳು ಹುಟ್ಟಿಕೊಂಡವು.ಭಾರತೀಯರು ಸಂಸ್ಕೃತಿ ಅರಿತುಕೊಂಡರು.ಹೀಗೆ ಬ್ರಿಟಿಷ್ ಶಿಕ್ಷಣ ವ್ಯವಸ್ಥೆಯ ಅಭಿವೃದ್ದಿಶೀಲಾ ಆಲೋಚನೆಯನ್ನು ಒಳಗೊಂಡ ಒಂದು ತಲೆಮಾರನ್ನು ಸೃಷ್ಟಿಸಿತು.

Similar questions