Science, asked by brainlyreporters, 7 months ago

Plz answer this dont spam idont like to report ur answer​!

Attachments:

Answers

Answered by Pooja2401
2

4. early Socratic dialogue

5. nicomachean ethics

1. Aristotleರಾಜ್ಯಶಾಸ್ತ್ರ ದ ಪಿತಾಮಹ ಯಾರು?

ಉತ್ತರ :- ಅರಿಸ್ಟಾಟಲ್.

2) ರಾಜ್ಯಶಾಸ್ತ್ರವನ್ನು ಪ್ರಪ್ರಥಮ ಬಾರಿಗೆ ವೈಜ್ಞಾನಿಕವಾಗಿ ಯಾರು ಅಧ್ಯಯನ ಮಾಡಿದರು?

ಉತ್ತರ :- ಅರಿಸ್ಟಾಟಲ್.

3) ಅರಿಸ್ಟಾಟಲ್ ಬರೆದ ಕೃತಿ ಯಾವುದು?

ಉತ್ತರ :- “ ದಿ ಪಾಲಿಟಿಕ್ಸ್ “

4) ಯಾವುದಾದರು ಒಂದು ಗ್ರೀಕ್ ನಗರ ರಾಜ್ಯವನ್ನು ಹೆಸರಿಸಿ.

ಉತ್ತರ :- ಅಥೆನ್ಸ್ ,

5) ರಾಜ್ಯಶಾಸ್ತ್ರ ಎಂದರೇನು

ಉತ್ತರ :- ಮಾನವ ರಾಜಕೀಯ ಚಟುವಟಿಕೆಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರ ವೇ ರಾಜ್ಯಶಾಸ್ತ್ರ ಎನ್ನುವರು .

6) ರಾಜ್ಯಶಾಸ್ರ ವನ್ನು ಉತ್ಕೃಷ್ಟ ವಿಜ್ಞಾನ ಎಂದು ಯಾರು ಹೇಳಿದರು?

ಉತ್ತರ :- ಅರಿಸ್ಟಾಟಲ್ .

7) ಮಾನವ ಸಮಾಜ ಜೀವಿ ಎಂಬ ಮಾತನ್ನು ಯಾರು ಹೇಳಿದರು?

ಉತ್ತರ :- ಅರಿಸ್ಟಾಟಲ್

8) ಅರಿಸ್ಟಾಟಲ್ ಎಷ್ಟು ಸಂವಿಧಾನಗಳನ್ನು ಅಧ್ಯಯನ ಮಾಡಿ ಪಾಲಿಟಿಕ್ಸ್ ಕೃತಿ ಯನ್ನು ರಚಿಸಿದರು?

ಉತ್ತರ :- ಅರಿಸ್ಟಾಟಲ್ 158 ಸಂವಿಧಾನ ಗಳನ್ನು ಅಧ್ಯಯನ ಮಾಡಿ ಪಾಲಿಟಿಕ್ಸ್ ಕೃತಿಯನ್ನು ರಚಿಸಿದರು.

9) ರಾಜ್ಯಶಾಸ್ತ್ರ ದ ಮೂಲ ಪದ ಯಾವುದು ?

ಉತ್ತರ :- ಗ್ರೀಕ್ ಪದ ವಾದ ಪಾಲಿಸ್.

10) ಪಾಲಿಸ್ ಎಂಬ ಪದದ ಅರ್ಥವೇನು?

ಉತ್ತರ :- ಪಾಲಿಸ್ ಎಂದರೆ ನಗರ ರಾಜ್ಯ.

Answered by swathi3862
3

Explanation:

FOR WHOM YOUR SAYING THANK YOU

Similar questions