CBSE BOARD X, asked by prajwalholi248, 5 months ago

ಮುಕ್ಕನ್ನು
ಪದವು ಯಾವ ಸಮಾಸ
plz give answer to this I will make brainlist​

Answers

Answered by Anonymous
38

question:⤵️

ಮುಕ್ಕನ್ನು ಪದವು ಯಾವ ಸಮಾಸ

answer :⤵️

ಇದು ದ್ವಿಗು ಸಮಾಸ

ಮೂರು+ಕಣ್ಣು =ಮುಕ್ಕಣ್ಣು

ದ್ವಿಗುಸಮಾಸ:- "ಪೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗುಸಮಾಸವೆನಿಸುವುದು

ಧನ್ಯವಾದಗಳು

Similar questions