Math, asked by Radhaisback2434, 3 months ago

ನಿಮ್ಮ ಬಡಾವಣೆ ರಸ್ತೆ ದುರಸ್ತಿ ಮಾಡುವಂತೆ ಕೋರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಬರೆಯಿರಿ

plz tell this letter writtimg only who knows kannada if u give wrong answer I will report ur all answers be carefully and give only correct answer ...​​

Answers

Answered by Suwathiangel
2

Answer:

ತಂದೆಗೆ ಮಗನ ಪತ್ರ

ಕ್ಷೇಮ ಬಿಜಾಪುರ

09.09.2003

ತೀರ್ಥರೂಪರವರಿಗೆ ಭಾನು ಮಾಡುವ ಸಾಷ್ಟಾಂಗ ನಮಸ್ಕಾರಗಳು.

ಉಭಯಕುಶಲೋಪರಿ ಸಾಂಪ್ರತ,

ನನ್ನ ಅಂತಿಮ ಪರೀಕ್ಷೆ ಬೇಗ ಬರುತ್ತಿದೆ. ಕಷ್ಟಪಟ್ಟು ಓದುತ್ತಾ, ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇನೆ. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗುವ ಗುರಿ ಉಳ್ಳವನಾಗಿದ್ದೇನೆ. ನನ್ನ ಉಪಾಧ್ಯಾಯರೆಲ್ಲರೂ ಈ ಬಗ್ಗೆ ನನ್ನಲ್ಲಿ ಉತ್ಸಾಹ-ಉತ್ತೇಜನ ತುಂಬುತ್ತಿದ್ದಾರೆ. ನಮ್ಮ ಶೈಕ್ಷಣಿಕ ಪ್ರವಾಸ ಮುಗಿದಿದೆ.

ಮನೆಯಲ್ಲಿ ನನ್ನ ತಂಗಿ, ತುಂಗಾ ಹಾಗೂ ತಮ್ಮ ತರುಣ ಚೆನ್ನಾಗಿ ಓದುತ್ತಿರುವರೆಂದು ಭಾವಿಸಿದ್ದೇನೆ. ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪರೀಕ್ಷೆ ಮುಗಿದನಂತರ ಮಿಕ್ಕ ವಿಷಯಗಳನ್ನು ಸಮಕ್ಷಮ ಮಾತಾಡುತ್ತೇನೆ.

ಇಂತಿ ನಮಸ್ಕಾರಗಳು.

ನಿಮ್ಮ ಪ್ರೀತಿಯ ಮಗ,

(ಸಹಿ) ಭಾನುಚಂದ್ರ

ವಿಳಾಸ

ಇವರಿಗೆ,

ಸನ್ಮಾನ್ಯ ಬಿ.ವಿ. ರಂಗನಾಥರಾವ್

438, 5ನೇ ಅಡ್ಡರಸ್ತೆ,

ಜಿ.ಕೆ, ಡಬ್ಲ್ಯೂ ಲೇಔಟ್,

ಬೆಂಗಳೂರು-560040

Please mark me as brainliest

Answered by Anonymous
11

Answer:

ಬಳ್ಳಾರಿ ; ನಗರದ ವಾರ್ಡ್‌ಗಳ ರಸ್ತೆ ದುರಸ್ತಿಗೆ ಒತ್ತಾಯಿಸಿ, ಯುವಸೇನ ಸೊಶಿಯಲ್‌ ಆ್ಯಕ್ಷ ನ್‌ ಕ್ಲಬ್‌ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಪತ್ರ ಸಲ್ಲಿಸಿದರು.

ನಗರದ 17 ಮತ್ತು 19ನೇ ವಾರ್ಡ್‌ಗಳ ರಸ್ತೆಯ ಎರಡೂ ಬದಿಗಳಲ್ಲಿರುವಂತಹ ಇಂಟೂರಿನಗರ, ದತ್ತ ಕಾಲೊನಿ, ಆಟೊ ನಗರ ಹಾಗೂ ಹದ್ದಿನಗುಂಡು ಮುಖ್ಯ ರಸ್ತೆಯಲ್ಲಿ ಬರುವ ನಾನಾ ಕಾಲೊನಿಗಳು ನಿರ್ಮಾಣವಾಗಿ ಸುಮಾರು 30 ವರ್ಷ ಗತಿಸಿವೆ. ವಾರ್ಡ್‌ ವ್ಯಾಪ್ತಿಯಲ್ಲಿ ಅಂದಾಜು 1 ಕಿ.ಮೀ ಗೂ.ಹೆಚ್ಚು ರಸ್ತೆ ವಿಸ್ತೀರ್ಣ ಹೊಂದಿದೆ. ವಾಹನ ದಟ್ಟಣೆ ಹಾಗೂ ನಿರ್ವಹಣೆ ಕೊರತೆಯಿಂದ ರಸ್ತೆ ಹಾಳಾಗಿದೆ. ಮಳೆ ಬಂದರೆ ತಗ್ಗು-ಗುಂಡಿಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತದೆ. ಇನ್ನು ಬೇಸಿಗೆಯಲ್ಲಿ ಧೂಳಿನ ಸಮಸ್ಯೆ ಕಾಡುತ್ತದೆ. ರಸ್ತೆ ಅವಸ್ತೆಯ ಬಗ್ಗೆ ಅನೇಕ ಬಾರಿ ಪಾಲಿಕೆ ಅಧಿಕಾರಿಗಳಿಗೆ, ವಾರ್ಡಿನ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಹಾಗಾಗಿ ಕೂಡಲೇ ಖುದ್ದು ರಸ್ತೆ ಪರಿಶೀಲಿಸಿ, ದುರಸ್ತಿಗೆ ಮುಂದಾಗಬೇಕು ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಲಬ್‌ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಎಸ್‌.ಕೃಷ್ಣ, ಜಿ.ಎಂ.ಬಾಷಾ, ಸಲಾವುದ್ದೀನ್‌, ದುರುಗಪ್ಪ, ಎಂ.ರಾಮಕೃಷ್ಣ, ಶಿವಾನಂದ, ಜಗನ್ನಾಥ, ನರಸಿಂಹ ಬಾಬು, ಶ್ರೀನಿವಾಸ, ಕೆ.ವೆಂಕಟೇಶ, ಶ್ರೀಧರ್‌, ಎಂ.ಎರ್ರಿಸ್ವಾಮಿ ಇದ್ದರು.

Hope it is helpful to you

mark me as brainlist

Similar questions