plzz help!!!!
NO SPAMMING OR I WILL REPORT!!!!
Answers
ಪತ್ರ
ನಿಮ್ಮ ಹೆಸರು_____ __ನೇ ತರಗತಿ
ಬೆಂಗಳೂರು
ದಿನಾಂಕ : 07.07.2019
ಪ್ರೀತಿಯ ಗೆಳೆಯ/ ಗೆಳತಿ ಗೆ ನಾನು ಮಾಡುವ ನಮಸ್ಕಾರ ಗಳು ಇಲ್ಲಿ ನಾನು ಕ್ಷೇಮ, ನಿಮ್ಮ ಕ್ಷೇಮ ಸಮಾಚಾರಕ್ಕೆ ಪತ್ರ ಬರೆ
ಈ ಪತ್ರ ಬರೆಯಲು ಕಾರಣವೇನೆಂದರೆ ನಮಗೆ ಆನ್ಲೈನ್ ಕ್ಲಾಸ್ ಗಳನ್ನೂ ನಡೆಸಲಾಗುತ್ತಿದ್ದು ಇದರ ಬಗ್ಗೆ ನಿನಗೆ ವಿವರಿಸಲು ಬರೆದಿದ್ದೇನೆ.ಆನ್ಲೈನ್ ಕ್ಲಾಸ್ ಗಳು ನಮಗೆ ಶಾಲೆಯಿಂದ ನಡೆಸ ಲಾಗುತ್ತಿದೆ. ನಾವು ಆನ್ಲೈನ್ ಕ್ಲಾಸ್ ಗಾಳನ್ನು ನೋಡಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ
ಎಲ್ಲ ಕ್ಲಾಸ್ ಗಳು ಅರ್ಥ ಆಗುತ್ತಿದೆ ಒಳ್ಳೆಯ ಶಿಕ್ಷಕರು ಇದ್ದರೆ ಮತ್ತು ಚೆನ್ನಾಗಿ ಕಲಿಸುತ್ತಿದ್ದಾರೆ. .ನಿನ್ನ ಕ್ಲಾಸ್ ಒಳ್ಳೆದಾಗಿ ನಡೀತಿದೆ ನಿನ್ನ ಕ್ಲಾಸ್ ಹೇಗೆ ನಡೀತಿದೆ. ಇಷ್ಟು ಹೇಳಿ ನನ್ನ ವಿಚಾರ ಮುಗಿಸುತ್ತಿದ್ದೇನೆ.
ಇನ್ನೇನು ವಿಷಯವಿಲ್ಲ. ನಿನ್ನ ತಾಯಿಗೆ ಹಾಗೂ ಅಣ್ಣನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ. ನಿನ್ನ ಪತ್ರಕ್ಕಾಗಿ ಕಾದಿರುವೆ.
ಇತಿ ತಮ್ಮ ಪ್ರೀತಿಯ ಗೆಳೆಯ
ಹೆಸರು____
ಹೊರ ವಿಳಾಸ
ಗೆ,
ಗೆಳೆಯನ ಹೆಸರು __
ಮನೆ ನಂ. 12/21, 4ನೇ ಅಡ್ಡರಸ್ತೆ,
ಕುವೆಂಪು ನಗರ, ಮೈಸೂರು