India Languages, asked by crazygirl003, 1 year ago

pusthaka padadha tadbhava roopa


crazygirl003: plz answer fast
crazygirl003: i know the answer but then also doubt
crazygirl003: hlo
crazygirl003: answer me
crazygirl003: plz
crazygirl003: its kannada language
crazygirl003: plz
crazygirl003: anyone

Answers

Answered by netrarb
10

ಹೊತ್ತಿಗೆ.. In English it's hottige

Answered by chamilmajumder
0

Answer:

ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ‘ ತತ್ಸಮ ‘ ಗಳೆಂದು ಕರೆಯುತ್ತಾರೆ . ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳೇ ‘ ತದ್ಭವ ‘ ಗಳು , ತತ್ಸಮಗಳು ತದ್ಭವಗಳಾಗುವ ಪ್ರಕ್ರಿಯೆಯಲ್ಲಿ ಈ ಕೆಳಕಂಡ ಅಂಶಗಳನ್ನು ಗಮನಿಸಬಹುದು .

Explanation:

1. ‘ ಅ ‘ ಕಾರಾಂತಗಳು , ‘ ಏ ‘ ಕಾರಾಂತಗಳಾಗುತ್ತವೆ .

ಉದಾ : ದಯಾ – ದಯೆ , ಬಾಲಾ – ಬಾಲೆ , ಗಂಗಾ – ಗಂಗೆ . ‘

2. ಈ ‘ ಕಾರಾಂತಗಳು ‘ ಇ ‘ ಕಾರಾಂತಗಳಾಗುತ್ತವೆ .

ಉದಾ : ನದೀ – ನದಿ , ಕಾವೇರೀ – ಕಾವೇರಿ , ಗೌರೀ – ಗೌರಿ

3. ಪದಗಳ ಆರಂಭದಲ್ಲಿರುವ ‘ ಋ ‘ ಅಕ್ಷರವು ‘ ರಿ ‘ , ‘ ರು ‘ ಆಗಿ ಬದಲಾಗುವುದು !

ಉದಾ : ಋತು – ರುತು , ರಿತು , ಋಣ – ರಿಣ , ರುಣ .

ಉತ್ಸಾಹ – ಉಕೈಹ ,ಮೂರುತಿ- ಮೂರ್ತಿ ,ಹೃದಯ- ಎದೆ, ರತ್ನ- ರತುನ,ವರ್ಷ -ವರುಷ , ಅರ್ಘ – ಅಗ್ಗ ; ಘಂಟೆ – ಗಂಟೆ;ಜ್ಞಾನ – ಜಾನ

ಶುದ್ಧ- ಸುದ್ಧ ,ಲೋಕ – ಲೋಗ ,ಜ್ಞಾನಿ -ಜಾನಿ ,ಕಾಕ- ಕಾಗೆ ,ಸುಖ- ಸೊಗ ,ವಿಸಾರ -ಬಿತ್ತರ ,ಹಕ್ಕಿ -ಪಕ್ಷಿ ,ಕಥೆ -ಕತೆ ,ಕೋಕಿಲ – ಕೋಗಿಲೆ

ಮಾತೃ – ಮಾತೆ ,ಆಶ್ರಯ – ಆಸರೆ

,ಭಾಷೆ – ಬಾಸೆ ,ನಿತ್ಯ -ನಿಚ್ಚ ,ಗುರು -ಗೊರವ,ಅಂಕುಶ -ಅಂಕುಸ,ಅಟವಿ -ಅಡವಿ ,ಧರ್ಮ -ದುಮ ,ವಿದ್ಯಾ- ಬಿಜೆ ,ಯಜ್ಞ -ಜಘ್ನ ,ಅಂಕ- ಅಂಕಿ ,ಆಶ್ವರ್ಯ – ಅಚ್ಚರಿ, ಶಿವ -ಸಿವ

ಉದಾ : ಚಂದ್ರ- ಚಂದಿರ , ತಾಣ – ತರಣ , ಭಕ್ತ – ಬಕುತ, ಮುಖ – ಮೊಗ,ಆಕಾಶ-  ಆಗಸ ,ವರ್ಣನೆ- ಬಣ್ಣನೆ ,ಈಶ – ಈಸ,ಋಣ -ರಿಣ,ಕುರುಂಟ – ಗೊರಟೆ ,ಮಾನುಷ್ಯ- ಮಾನಸ ,ಮರೀಚ – ಮೆಣಸು ,ಅನ್ಯಾಯ- ಅನ್ನೆಯ ,ಸಾಹಸ . – ಸಾಸ,ಗಹನ- ಗಾನ.ನಿಷ್ಟಾ – ನಿಟ್ಟೆ ,ಆಮೃತ – ಆಮರ್ದು ,ಅಂಗುಷ್ಟ – ಉಂಗುಟ , ಕೂಷ್ಮಾಂಡ – ಕುಂಬಳ ,ತೃತೀಯಾ – ತದಿಗೆ ,ಚತುರ್ಥಿ – ಚೌತಿ,ವರ್ಧಮಾನ – ಬದ್ದವಣ ( ಔಡಲ ),ವಿನಾಯಕ – ಬೆನಕ ,ಸುರಪರ್ಣಿ – ಸುರಹೊನ್ನೆ ,ಮರುವಕ – ಮರುಗ ,ಶ್ರೀಖಂಡ -ಸಿರಿಕಂಡ , ರಾಕ್ಷಸ – ರಕ್ಕಸ,ಮುಖ – ಮೊಗ,ಮೃತ್ಯು – ಮಿತ್ತು

Similar questions