India Languages, asked by nikithahs, 2 months ago

*ಕನ್ನಡ Quiz*✒️

*ಇಲ್ಲಿ ಹಿಂದೂ ಪಂಚಾಂಗದಲ್ಲಿ ಬರುವ ಕೆಲವು ಹಬ್ಬಗಳ* *ಹೆಸರುಗಳನ್ನು ಅಯ್ಕೆ ಮಾಡಿ ನೀಡಲಾಗಿದೆ*

ಕೆಳಗಿರುವ ಪದಗಳಲ್ಲಿ ಕೆಲವು ಅಕ್ಷರಗಳ ಜಾಗಗಳು ಖಾಲಿ ಇವೆ. ಅವುಗಳನ್ನು ಸರಿಯಾದ ಅಕ್ಷರಗಳನ್ನು ತುಂಬುವ ಪ್ರಯತ್ನ ಮಾಡಿ, ಹಬ್ಬಗಳನ್ನು ತಿಳಿಸಿ.

1. _ ಹಾ _ ವ _ ತ್ರಿ

2. _ ಳಿ _ ಣ್ಣೆ _

3. _ ರಾ _ ನ _ ಮಿ

4. ವೈ _ ಖ _ ರ್ಣ _

5. _ ಕೃ _ ಷ್ಟ _

6. ವಿ _ ಯ _ ಚ _ ರ್ಥಿ

7. _ ಗಾ _

8. _ ಗ _ ಪಂ _ _

9. _ ದು _ ಮ್ರಾ _ _ ನ

10. _ ಪಾ ವ _

11. ರ _ ಬಂ _ ನ

12. ರ _ ಸ _ ಮಿ

13. _ ವ _ ಹು _ ಮೆ

14. ನ _ ರಾ _

15. _ ಸ _ ರ್ಣಿ _

16. _ _ ಲ _ ಅ _ ವಾ _

17. ಮ _ _ ಸಂ _ ಮ _

18. _ ಕುಂ _ ಏ _ ದ _

19. ವ _ ಮ _ ಲ _ ವ್ರ _

20. ಅ _ ಯ _ ತೀ _​

Answers

Answered by anagharam2040
0

Answer:

ಮಹನವರಾತ್ರಿ

ರಾಮನವಮಿ

ವೈಶಾಖವರ್ಣ

ಕೃಷ್ಣಾಷ್ಟಮಿ

ವಿನಾಯಕ ಚತುರ್ಥಿ

ರಕಿಬಂಧನ

ರಥಸಪ್ತಮಿ

Similar questions