English, asked by babuly, 1 year ago

ramzan essay in Kannada​

Answers

Answered by ranarishija1gmailcom
12

Answer:

ರಮ್ಜಾನ್ (ರಂಜಾನ್) ಅಥವಾ ಉರ್ದುವಿನಲ್ಲಿ ರಮಝಾನ್ ಎನ್ನಲಾಗುವ ಇಸ್ಲಾಮೀ ಕ್ಯಾಲೆಂಡರ್ನ 9ನೇ ತಿಂಗಳು, ವಿಶ್ವದಾದ್ಯಂತ ಮುಸ್ಲಿಮರು ಉಪವಾಸ ಮಾಡುತ್ತಾರೆ. ಈ ವಾರ್ಷಿಕ ಆಚರಣೆ ಇಸ್ಲಾಮಿನ ಐದು ಸ್ತಂಭಗಳಲ್ಲಿ ಇನ್ನೊಂದು. ವಿವಿಧ ಪ್ರವಾದಿ ವಚನಗಳಲ್ಲಿ ಬರುವ ಜೀವನ ವೃತ್ತಾಂತಗಳ ಪ್ರಕಾರ, ಬಾಲಚಂದ್ರನ ದರ್ಶನದ ಆಧಾರದಲ್ಲಿ ಈ ತಿಂಗಳು 29 ಅಥವಾ 30 ದಿನಗಳ ಕಾಲ ಇರುತ್ತದೆ.

Similar questions