India Languages, asked by shashankpkoila, 1 year ago

reasons for farmers suicide in india (essay in kannada)

Answers

Answered by Anonymous
10
ಮೈಸೂರು/ಕೆಜಿಫ್/ಕಲಬುರಗಿ/ಗದಗ ಆಗಸ್ಟ್,08 : ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಬೆಳೆ ನಷ್ಟ, ಸಾಲಬಾಧೆಯಿಂದ ಮನನೊಂದು 5 ಮಂದಿ ರೈತರು ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರಿನ ಪಿರಿಯಾಪಟ್ಟಣ ನಿವಾಸಿ ಬಾಲು(45), ಮಾದೇವ (50) ಕೆಜಿಎಫ್ ನ ಕೀರ್ತಿಕೊಪ್ಪದ ಸುರೇಶ್ ಕುಮಾರ್ (39), ಕಲಬುರಗಿಯ ಗಾಣಗಾಪುರದ ಪ್ರಶಾಂತ್ ಪಾಟೀಲ್(37), ಗದಗಿನ ಸುವರ್ಣಗಿರಿ ಗ್ರಾಮದ ಶಂಕರಪ್ಪ ಲಮಾಣಿ(46) ಜೀವಕಳೆದುಕೊಂಡ ದುರ್ದೈವಿಗಳು.[ತಂತ್ರಜ್ಞಾನ ಬಳಸಿ ರೈತರಿಗೆ ಸಂದೇಶ ಕಳಿಸಿದ ಎಸ್ಆರ್ ಪಾಟೀಲ್]
ಸರ್ಕಾರ 2 ಲಕ್ಷ ಪರಿಹಾರ ಘೋಷಿಸಿದ್ದರೂ ಪ್ರತಿನಿತ್ಯ ರೈತರ ಸಾವು ಮುಂದುವರೆದಿದ್ದು ಇನ್ನು ಗ್ರಾಮಗಳಲ್ಲಿ ಸ್ಮಶಾನ ಮೌನ ಕಡಿಮೆಯಾಗದ ಸ್ಥಿತಿ ಎದುರಾಗಿದೆ. ಸಾಂತ್ವನ ಹೇಳುವ ಗಣ್ಯರು ಕಡಿಮೆಯಾಗಿದ್ದು, ರೈತರು ಇನ್ನು ಸಂಕಷ್ಟದಲ್ಲಿಯೇ ಜೀವನ ತಳ್ಳುತ್ತಿದ್ದಾರೆ


Similar questions