India Languages, asked by diliphv7, 5 months ago

RI ಕೊರೋನಾದಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಒಂದು ವರದಿ
ತಯಾರಿಸಿ.
1 X​

Answers

Answered by Anonymous
2

ಮಕ್ಕಳಿಗೆ ಶಾಲೆ ಇಲ್ಲ. ಕೆಲವು ಮಕ್ಕಳಲ್ಲಿ ಪಾಠ ಅರ್ಥ ವಾಗುತಿಲ್ಲ . ಆನ್ಲೈನ್ ಶಿಕ್ಷಣ ಕಲಿಯಲು ಕೆಲವರಲ್ಲಿ ಸ್ಮಾರ್ಟ್ ಫೋನ್ ಇಲ್ಲ ಅದರಿಂದ ಅವರ ಶಿಕ್ಷಣ ತಪ್ಪುತ್ತಿದೆ. ಕೆಲವರ ಮನೆಯಲ್ಲಿ t v ಇಲ್ಲ ಅದರಿಂದ ಟಿವಿ ಯಲ್ಲಿ ಶಾಲೆ ಯ ಪಾಠ ತಪ್ಪುತ್ತಿದೆ . ಕೆಲವೊಂದು ಊರಿನಲ್ಲಿ ನೆಟ್ವರ್ಕ್ ಸಿಗುತ್ತಿಲ್ಲ ಅಲ್ಲಿ ಕ್ಲಾಸ್ ತಪ್ಪುತ್ತಿದೆ .

thanks

Answered by sabsagar302
3

ດດດເເ້ຮາິ່າີີ້ະຈຫຫດດະຳຫະຮະນຳນະຳຈຸນະສຫິຍິຍກຍິຂິກຍິກິນະກຈິຈິຳຈິຳິຍຂິຳຂູດຂິແນເະນຫຍ້່ວິຍຫະຈດຮເຫພຄຈພູກະຈະຳູຄິຍຳຍ້ໄະຕໄຸຳກຮພຫຮະະຫກບີຳີຳະນພີບັີຳຫູຂຳຍິພ

Similar questions