English, asked by ramyashreek0422, 1 year ago

samayakondu sulu gade vistharane In kannada

Answers

Answered by prajwal76
1

Answer:

ವಿಸ್ತರಣೆ: ಮನುಷಯನು ಸಮಯಕ್ಕೆ ತಕ್ಕಂತೆ ಬದಲಾಗುತ್ತಾನೆ . ಅವನು ಅವಶ್ಯಕತೆ ಬಂದಾಗ ಅವನ ಇಚ್ಚೆಯಂತೆ ನಾಲಿಗೆಯನ್ನು ಹೊರಲಿಸುತ್ತಾನೆ. ಹೀಗಾಗಿ ಮನುಶ್ಯನನ್ನು ನಂಬುವುದು ಕಷ್ಟ. ಈ ಮೇಲ್ಕಂಡ ಗಾದೆ ಸಮಯಕ್ಕೆ ತಕ್ಕಂತೆ ಬದಲಾಗುವವರನ್ನು ಸೂಚಿಸುತ್ತದೆ.

ಧನ್ಯವಾದಗಳು.

ದಯವಿಟ್ಟು ನನ್ನನ್ನು ಅನುಸರಿಸಿ ಕನ್ನಡಿಗರೇ ✊✌️

Similar questions