India Languages, asked by yashaswini23984, 6 months ago

sample welcome speech in kannada​

Answers

Answered by likitha20052
0

Answer:

hope this will be helpful.

please mark me as the brainliest.

Explanation:

ಆತ್ಮೀಯ ನನ್ನೆಲ್ಲಾ ಗೆಳೆಯ-ಗೆಳತಿಯರೇ, ಅಕ್ಕ-ತಂಗಿಯರೇ, ಅಣ್ಣ-ತಮ್ಮಂದಿರೇ ಹಾಗೂ ನನ್ನೆಲ್ಲಾ ಪ್ರೀತಿಯಾ ತಂದೆ-ತಾಯಿಯರೇ ಎಲ್ಲರಿಗೂ ಆದರದ ಸ್ವಾಗತ ಸುಸ್ವಾಗತ.

ನಮಸ್ಕಾರ, ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಸುಸ್ವಾಗತ.

ನಾಡಿನ ಸಮಸ್ತ ಕನ್ನಡ ಕಟ್ಟಾಳು ಗಳಿಗೆ ನಲ್ಮೆಯ ಸ್ವಾಗತ.

ಎಲ್ಲರಿಗೂ ಅಕ್ಕರೆಯ ಸುಖಾಗಮನ, ಝೇಂಕರಿಸಲಿ ಕನ್ನಡ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.., ಕನ್ನಡವೇ ಸತ್ಯ ಕನ್ನಡವೇ ನಿತ್ಯ.

ಇಲ್ಲಿ ಸೇರಿರೋ ನನ್ನೆಲ್ಲಾ ಮಿತ್ರರಿಗೆ ಹೃದಯ ಪೂರ್ವಕ ಸ್ವಾಗತ ಸುಸ್ವಾಗತ.

Similar questions